ಸಾಗರದ ಶಾಶ್ವತ ಧ್ವಜಸ್ತಂಭದ ದ್ಭಜಾರೊಹಣ ನೆರವೇರಿಸಿದ ಜನಪ್ರಿಯ ಶಾಸಕ ಗೋಪಾಲಕೃಷ್ಣ ಬೇಳೂರು.

ಸಾಗರದ ಶಾಶ್ವತ ಧ್ವಜಸ್ತಂಭದ ದ್ಭಜಾರೊಹಣ ನೆರವೇರಿಸಿದ ಜನಪ್ರಿಯ ಶಾಸಕ ಗೋಪಾಲಕೃಷ್ಣ ಬೇಳೂರು.

15-08-2023 ಇಂದು ಶಾಸಕರಾದ ಶ್ರೀ ಗೋಪಾಲಕೃಷ್ಣ ಬೇಳೂರು ರವರು ಇಂದು ಗಣಪತಿ ಕೆರೆ ಎದುರು ಇರುವ ಶಾಶ್ವತ ಧ್ವಜ ಸ್ಥಂಭದ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯ ದಿನಾಚರಣೆಯ ಶುಭ ಕೋರಿದರು ಹಾಗೂ ಮಳೆ ಹಾನಿ ಸಂತ್ರಸ್ತರಿಗೆ ನಗರಸಭೆ ವತಿಯಿಂದ ಚೆಕ್ ವಿತರಿಸಲಾಯಿತು.

ನಗರಸಭಾ ಅಧಿಕಾರಿಗಳೊಂದಿಗೆ ಗೋಪಾಲಕೃಷ್ಣ ಬೇಳೂರು ಸಾಗರ ಶಾಸಕರು.

ನಂತರ ಸಾಗರದ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಏರ್ಪಡಿಸಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಈ ಸಂದರ್ಭದಲ್ಲಿ ಸಾಗರದ ಪೊಲೀಸರಿಂದ ಗೃಹರಕ್ಷಕ ದಳ.ಎನ್ ಸಿ ಸಿ.ಸ್ಕೌಟ್ ಎಂಡ್ ಗೈಡ್ಸ್ ಗಳಿಂದ ಹಾಗೂ ಪಟ್ಟಣದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಪಥಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿದರು.

ಶಿವಾ ಮೋಟರ್ಸ್
ಮುಖ್ಯ ಕಛೇರಿ :ನo 356/10/ಸಿ, ವೈಕುಂಠಧಾಮ ಪಕ್ಕದಲ್ಲಿ, ಹಳೆ ಪಿ. ಬಿ. ರಸ್ತೆ, ದಾವಣಗೆರೆ -577006. ಶಾಖೆ : ವೀರ
 ರಾಣಿ ಕೆಳದಿ ಚೆನ್ನಮ್ಮ ರಸ್ತೆ, ಶುಭ ಮಂಗಳ ಕಲ್ಯಾಣ ಮಂಟಪ ಹತ್ತಿರ, ವಿನೋಭಾ ನಗರ, ಶಿವಮೊಗ್ಗ -577304. Mob: + 91 7259433400 .8182350116

Leave a Reply

Your email address will not be published. Required fields are marked *