ಹವಾಮಾನ ವರದಿ.

ಬೆಂಗಳೂರು: ಮಾರ್ಚ್ ಅಂತ್ಯದಿಂದಲೇ ಬಿಸಿಲಿನ ತಾಪಮಾನ ಏರಿಕೆ.

ಮಕ್ಕಳು ಮತ್ತು ವಯಸ್ಸಾದವರು ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ. ಉಡುಪಿ ಗರಿಷ್ಠ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ 24° ಡಿಗ್ರಿ ಸೆಲ್ಸಿಯಸ್.

Leave a Reply

Your email address will not be published. Required fields are marked *