ಮೈಸೂರು: ಮೈಸೂರು ನಗರದಲ್ಲಿ ಸಂಚರಿಸುತ್ತಿರುವ ವೀರ ಸಾವರ್ಕರ್ ರಥ ಯಾತ್ರೆ.

ವೀರ ಸಾವರ್ಕರ್ ರಥ ಯಾತ್ರೆಯನ್ನು ಚಾಮರಾಜ ಕ್ಷೇತ್ರದ ವ್ಯಾಪ್ತಿಯ ಹೈವೇ ವೃತ್ತದಿಂದ ಯಾದವಾಗಿರಿ ಮಾರ್ಗವಾಗಿ ನೂರಾರು ಬೈಕ್ ಗಳ ಮೂಲಕ ಮಾತೃ ಮಂಡಳಿ ವೃತ್ತಕ್ಕೆ ಕರೆತಂದು, ಕೆ. ಡಿ. ರಸ್ತೆಯ ಮೂಲಕ, ಚಾಮರಾಜ ಕ್ಷೇತ್ರದ ಭಾ.ಜ.ಪ ಕಾರ್ಯಕರ್ತರು ಜೆ.ಸಿ ರಸ್ತೆಯಲ್ಲಿ ಹಾದು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬೀಳ್ಕೊಡುಗೆ ನೀಡಲಾಯಿತು, ಈ ಬೈಕ್ ರ್ಯಾಲಿ ನೇತೃತ್ವವನ್ನು ಶಾಸಕ ಎಲ್.ನಾಗೇಂದ್ರ ವಹಿಸಿಕೊಂಡಿದ್ದರು.
ವರದಿ : ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

