ವಿಶ್ವ ಹಿಂದೂ ಪರಿಷದ್ ಬಜರಂಗದಳ ಸಾಗರ

ವಿಶ್ವ ಹಿಂದೂ ಪರಿಷದ್ ಬಜರಂಗದಳ ಸಾಗರ

ಬಜರಂಗದಳ ಸೇವಾ ಸಪ್ತಾಹದ ಅಂಗವಾಗಿ ಸಾಗರ ಗ್ರಾಮಾಂತರ ಪ್ರಖಂಡದ ವತಿಯಿಂದ ಕಾರೆಹೋಂಡದಲ್ಲಿ ಜ್ಞಾನಸಾಗರ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ,ಸವಾಜಿ ಡಯಾಗೋಸ್ಟಿಕ್, ಡಾ,ರಾಜನಂದಿನಿ ಕಾಗೋಡು, ಹಾಗೂ ಸಂಹಿತಾ ಆಯುರ್ವೇದ ಚಿಕಿತ್ಸಾಲಯದ ಡಾ, ಅಖಿಲಾ.ವಿ ಮತ್ತು ಡಾ, ಮಾರುತಿ ಇವರ ಸಹಕಾರದೊಂದಿಗೆ ಈ ದಿನ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಾಯಿತು

ಈ ಶಿಬಿರದಲ್ಲಿ ಜಿಲ್ಲಾಧ್ಯಕ್ಷರಾದ ಪ್ರತಿಮಾ ಸತೀಶ್ ಜೋಗಿ, ಜಿಲ್ಲಾ ಸಹ ಕಾರ್ಯದರ್ಶಿ ಮಂಜು ಗೌಡ, ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ನವೀನ್ ಯಳವರಸೆ, ತಾಲ್ಲೂಕು ಕಾರ್ಯದರ್ಶಿ ಕೀರ್ತಿ ಬೊಮ್ಮತ್ತಿ , ಬಜರಂಗದಳ ಸಂಯೋಜಕರಾದ ಸುನೀಲ್ ರುದ್ರಪ್ಪ ಶಶಾಂಕ್, ಅಣ್ಣಪ್ಪ , ಕೃಷ್ಣಮೂರ್ತಿ ತೆಂಗಿನಮಠ, ಶ್ರೀನಿವಾಸ್ ಉಡುಪ, ವೀರೇಂದ್ರ,ಮಾತೃ ಶಕ್ತಿ ಪ್ರಮುಖರಾದ ಉಮಾ,ಮಮತಾ ಹಾಗೂ ಸ್ಥಳೀಯರೂ ಹಾಜರಿದ್ದರು

ವರದಿ :ಅಪೂರ್ವ ಸಾಗರ

https://whatsapp.com/channel/0029VaA61PAC6ZvhcEyEjS0S To Join Hind- Samachar What’s up Channel click the above link

ಕೇವಲ ಐದು ತಿಂಗಳ ಕಾಲಾವಧಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಸಾರ್ಹ ಕಂಪನಿ .ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್ – ಟೆಕ್ ಇಂಟರ್ ನ್ಯಾಷನಲ್(cem-tech international construction).ಸಂಪರ್ಕಿಸಿ: 9916432555 ,9986432555

Leave a Reply

Your email address will not be published. Required fields are marked *