ಮಾರಿಕಾಂಬಾ ಜಾತ್ರೆಗೆ ತಾರಾ ಸ್ಪರ್ಶ: ಸಾಗರದಲ್ಲಿ ಧ್ರುವ ಸರ್ಜಾ–ರಚಿತಾ ರಾಮ್ ಭಕ್ತಿಭಾವ ಸಾಗರ (ಶಿವಮೊಗ್ಗ): ಸಾಗರ ನಗರದ ಐತಿಹಾಸಿಕ ಹಾಗೂ ಪ್ರಸಿದ್ಧ ಮಾರಿಕಾಂಬಾ ಜಾತ್ರೆ ಈ ಬಾರಿ ಭಕ್ತಿ ಜೊತೆಗೇ ತಾರಾ ಮೆರುಗು ಪಡೆದುಕೊಂಡಿದೆ. ಕನ್ನಡ ಚಿತ್ರರಂಗದ...