ರವೀಂದ್ರನಾಥ ಟ್ಯಾಗೋರ್‌ರನ್ನು ಅರಿತಿರುವ ಮತ್ತು ಅವರ ತತ್ವಗಳನ್ನು ಅನುಸರಿಸುವ ಕೆಲವೇ ನಾಯಕರಲ್ಲೊಬ್ಬರು ಅಮಿತ್ ಶಾ ವಿಶ್ವಗುರು ರವೀಂದ್ರನಾಥರ ಬೋಧನೆಗಳು, ಆಲೋಚನೆಗಳು ಮತ್ತು ತತ್ತ್ವಚಿಂತನೆಗಳು ಪ್ರಪಂಚದಾದ್ಯಂತ ಅನೇಕರನ್ನು ಇಂದಿಗೂ ಆಕರ್ಷಿಸುತ್ತಿವೆ, ಆದರೆ ಕೆಲವರು ಮಾತ್ರ ಅವುಗಳನ್ನು ನಿಜಜೀವನದಲ್ಲಿ ಅನುಸರಿಸುತ್ತಾರೆ....

