ಐತಿಹಾಸಿಕ ಭಾರತ–ಯುರೋಪಿಯನ್ ಯೂನಿಯನ್ ಮುಕ್ತ ವ್ಯಾಪಾರ ಒಪ್ಪಂದದ ಯಶಸ್ವಿ ಅಂತ್ಯವನ್ನು ಸ್ವಾಗತಿಸಿದ ರಾಷ್ಟ್ರಪತಿ ಮುರ್ಮು
ಐತಿಹಾಸಿಕ ಭಾರತ–ಯುರೋಪಿಯನ್ ಯೂನಿಯನ್ ಮುಕ್ತ ವ್ಯಾಪಾರ ಒಪ್ಪಂದದ ಯಶಸ್ವಿ ಅಂತ್ಯವನ್ನು ಸ್ವಾಗತಿಸಿದ ರಾಷ್ಟ್ರಪತಿ ಮುರ್ಮು ನವದೆಹಲಿ: ಭಾರತ–ಯುರೋಪಿಯನ್ ಯೂನಿಯನ್ (ಇಯು) ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಕುರಿತ ಐತಿಹಾಸಿಕ ಮಾತುಕತೆಗಳು ಯಶಸ್ವಿಯಾಗಿ ಅಂತ್ಯಗೊಂಡಿರುವುದಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು...




