ಸಾಗರ: ಮಹಿಂದ್ರಥಾರ್ ರ‍್ಯಾಲಿ ಸ್ವಾತಂತ್ರೋತ್ಸವ ಆಚರಿಸಿದ ಸಾಗರದ ಮಹೇಂದ್ರ ಥಾರ್ ಕ್ಲಬ್. ಮಹಮ್ಮದ್ ಇಕ್ಬಾಲ್ ರವರು ಮಹೇಂದ್ರ ಥಾರ್ ಕ್ಲಬ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರು. ಹಾಗೂ ಮಹೇಂದ್ರ ಥಾರ್ ಕ್ಲಬ್ ಸೆಕ್ರೆಟರಿಯಾಗಿ ಸಿಸಿಲ್ ಸೋಮನ್ ರವರು ಅವಿರೋಧವಾಗಿ...