ಹರೇಕಳ: ಆಕಸ್ಮಿಕ ಬೆಂಕಿ ಅವಘಡ, ಮನೆ ಸಂಪೂರ್ಣ ಭಸ್ಮ. ಹರೇಕಳ ಗ್ರಾಮದ ದೇರಿಕಟ್ಟೆ ನಿವಾಸಿಯಾದ ನೇಬಿಸ (ದಿವಂಗತ ಅಬ್ದುಲ್ ಖಾದರ್) ಅವರ ಮನೆಯಲ್ಲಿ ನಿನ್ನೆ ಮುಸ್ಸಂಜೆ 6.50ರ ವೇಳೆ ಅಡುಗೆ ಮನೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು,...

ವಾಹನ ಮಾಲೀಕರ ಗಮನಕ್ಕೆ. ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ಅವರು ಕರ್ನಾಟಕ ಅರಣ್ಯ ಕಾಯಿದೆ 1963ರ ಕಲಂ 71(ಎ ಯಿಂದ (ಜಿ)ಯವರೆಗೆ ಹಾಗೂ ಈವರೆಗಿನ ತಿದ್ದುಪಡಿಯನುಸಾರ ದತ್ತವಾದ ಅಧಿಕಾರದಂತೆ ವಲಯ ಅರಣ್ಯ ಅಧಿಕಾರಿ,...

ಗೋಪಾಲ ಕೃಷ್ಣ ಬೇಳೂರು ಅವರಿಗೆ ಠೇವಣಿ ಕಟ್ಟಲು ಹಣ ಕೊಟ್ಟ ಗ್ರಾಮಸ್ಥರು. ಹೆಬ್ಬೈಲು ಲೋಕಪ್ಪರವರ ಮನೆಯಲ್ಲಿ 2023ರ ಚುನಾವಣೆಯ ಕಾರ್ಯಕರ್ತರ ಸಭೆಯಲ್ಲಿ ಗೋಪಾಲಕೃಷ್ಣ ಬೇಳೂರು ಅಭಿಮಾನಿ ಬಳಗ ವಿಜಾಪುರ ಮತ್ತು ಮತ್ತಿಕೊಪ್ಪ ವತಿಯಿಂದ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್...

ಬೆಂಗಳೂರು: ವಿವಾಹಿತ ಮಹಿಳೆ ಶಂಕಾಸ್ಪದ ಸಾವು-ಕೊಲೆ ಶಂಕೆ. ಸುಬ್ರಮಣ್ಯಪುರದ ಪೂರ್ಣಪ್ರಜ್ಞಾ ಬಡಾವಣೆಯ ಮನೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿವಾಹಿತ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮಂಡ್ಯ ಮೂಲದ ರಶ್ಮಿ (32) ಮೃತಪಟ್ಟವರು. ಪತಿಯೇ ಕೊಲೆಗೈದುನೇಣು ಹಾಕಿದ್ದಾನೆ ಎಂದು ಪತ್ನಿಯ...

ಮೈಸೂರು: ಮದುವೆ, ಸಾರ್ಥಕ ಬದುಕಿಗೆ ಮುನ್ನುಡಿ-ಬನ್ನೂರು ರಾಜು. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವಿವಾಹ ಬಂಧನಕ್ಕೆ ವಿಶೇಷವಾದ ಮಹತ್ವವಿದ್ದು ಗಂಡು-ಹೆಣ್ಣಿನ ನಡುವಿನ ಏಳೇಳು ಜನುಮದಲ್ಲೂ ತೀರದ ಸಂಬಂಧವಿದೆಂದು ಇವತ್ತಿಗೂ ನಂಬಲಾಗಿದ್ದು ಮದುವೆ ಎನ್ನುವುದು ಪರಿಪೂರ್ಣವಾದ ಮಾನವ ಜನ್ಮದ ಪವಿತ್ರ...

ವಿರಾಜಪೇಟೆ:- ಗಾಂಜಾ ಮಾರಾಟಕ್ಕೆ ಯತ್ನಿಸುತಿದ್ದ ಇರ್ವರ ಬಂಧನ : ನಗದು ವಶಕ್ಕೆ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇರ್ವರು ಯುವಕರನ್ನು ಬಂದಿಸುವಲ್ಲಿ ವಿರಾಜಪೇಟೆ ನಗರ ಠಾಣೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ವಿರಾಜಪೇಟೆ ತಾಲ್ಲೂಕಿನ ಇಂಜಿಲಗೆರೆ ಗ್ರಾಮದ ಕಲ್ಲುಕೊರೆ ನಿವಾಸಿ ಪ್ರವೀಣ...

ಸುಮಾರು 50ಕ್ಕೂ ಹೆಚ್ಚು ಯುವಕರು ಕಾಂಗ್ರೇಸ್ ಪಕ್ಷ ಸೇರ್ಪಡೆ. ಮಹಾಬಲೇಶ್ವರ ಶೆಟ್ಟಿ ನೇತೃತ್ವದಲ್ಲಿ ಗೋಪಾಲಕೃಷ್ಣ ಬೇಳೂರು ಸಮ್ಮುಖದಲ್ಲಿ ಸುಮಾರು 50ಕ್ಕೂ ಹೆಚ್ಚು ಯುವಕರು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆ. ಕಾಂಗ್ರೇಸ್ ಪಕ್ಷದಿಂದ‌ ಸ್ಪರ್ಧಿಸಲಿರುವ ಗೋಪಾಲಕೃಷ್ಣ ಬೇಳೂರುರವರನ್ನು ಮುಂದಿನ ಚುನಾವಣೆಯಲ್ಲಿ...

ಕೇಂದ್ರ ಸರ್ಕಾರದ ” ಜಲಜೀವನ್ ಮಿಶನ್ ತಾಳಗುಪ್ಪಗ್ರಾಮ ವಿಫಲ – ಹರ್ ಘರ್ ಜಲ್ ” ಯೋಜನೆ ಅನುಷ್ಠಾನ ನೆನೆಗುದಿಗೆ. ತಾಳಗುಪ್ಪ :- ಕುಡಿಯುವ ನೀರಿನ ಸಂಪರ್ಕ ನೀಡಿ ವಸಂತಗಳೇ ಉರುಳಿದರೂ ಬಾರದ ಒಂದೇ ಒಂದು ತೊಟ್ಟು...

ಶ್ರೀ ರಾಮಚಂದ್ರಪುರ ಮಠಕ್ಕೆ ಭೇಟಿ-ಗೋಪಾಲಕೃಷ್ಣ ಬೇಳೂರು. ಇಂದು ಮಾಜಿ ಶಾಸಕರು,ಕೆಪಿಸಿಸಿ ವಕ್ತಾರರು ಹಾಗೂ ಸಾಗರ ಹೊಸನಗರದ ಕಾಂಗ್ರೆಸ್ಸ್ ನಿಯೋಜಿತ ಅಭ್ಯರ್ಥಿಯಾದ ಗೋಪಾಲಕೃಷ್ಣ ಬೇಳೂರುರವರು ಶ್ರೀ ರಾಮ ನವಮಿ ಅಂಗವಾಗಿ ಶ್ರೀ ರಾಮಚಂದ್ರಪುರ ಮಠಕ್ಕೆ ಭೇಟಿ ನೀಡಿ ಶ್ರೀ...