ಕೆ ಆರ್ ಪೇಟೆ : ಒಂದು ಸಮುದಾಯಕ್ಕೆ ಸುಣ್ಣ ,ಒಂದು ಸಮುದಾಯಕ್ಕೆ ಬೆಣ್ಣೆ ,ನೀಡುವ ರಾಜಕಾರಣಿ ನಾನಲ್ಲ: ಸಚಿವ ಕೆ ಸಿ ನಾರಾಯಣಗೌಡ ಅಭಿಪ್ರಾಯ ಕೆ ಆರ್ ಪೇಟೆ ತಾಲೂಕಿನ ವಿಶ್ವಕರ್ಮ ಸಮುದಾಯದ ಜನತೆಯ ಬಹುದಿನದ ಬೇಡಿಕೆಯಾಗಿದ್ದ...