ಹುಬ್ಬಳ್ಳಿ : ಕೆಎಲ್‌ಇ ಕಾಲೇಜಿನ ಸ್ಟೇಡಿಯಂ ಉದ್ಘಾಟಿಸಿದ ಕೇಂದ್ರ ಸಚಿವ ಅಮಿತ್‌ ಶಾ. ರಾಜ್ಯ ಭೇಟಿ ಸಲುವಾಗಿ ಹುಬ್ಬಳ್ಳಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇಂದು ಕೆಎಲ್‌ಇ ಸೊಸೈಟಿ ಅಧೀನದ ಬಿವಿಬಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ...