ಜಾತಿ ಆಧಾರಿತ ಭೇದಭಾವ ತಡೆಗಟ್ಟಲು ಯುಜಿಸಿ ಮಾರ್ಗಸೂಚಿಗಳು; ದುರುಪಯೋಗವಾಗುವುದಿಲ್ಲ: ಧರ್ಮೇಂದ್ರ ಪ್ರಧಾನ್ ನವದೆಹಲಿ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ಭೇದಭಾವವನ್ನು ತಡೆಗಟ್ಟುವ ಉದ್ದೇಶದಿಂದ ಇತ್ತೀಚೆಗೆ ಅಧಿಸೂಚಿಸಲಾದ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮಾರ್ಗಸೂಚಿಗಳನ್ನು ಜವಾಬ್ದಾರಿಯಿಂದ ಜಾರಿಗೆ...