ಸಾಗರದ ಬಿಹೆಚ್ ರಸ್ತೆಯ ಸರಕಾರಿ ತಾಯಿ ಮಗು ಆಸ್ಪತ್ರೆಯ ಎದುರು ಉದ್ಯಾನವನವನಕೆ ಚಾಲನೆ – ವಾಣಿ ಮೋಟರ್ಸ್ ರಾಘವೇಂದ್ರ

ಸಾಗರದ ಬಿಹೆಚ್ ರಸ್ತೆಯ ಸರಕಾರಿ ತಾಯಿ ಮಗು ಆಸ್ಪತ್ರೆಯ ಎದುರು ಉದ್ಯಾನವನವನಕೆ ಚಾಲನೆ – ವಾಣಿ ಮೋಟರ್ಸ್ ರಾಘವೇಂದ್ರ

ಸಾಗರ: ಸಾಗರದ ಬಿಹೆಚ್ ರಸ್ತೆಯ ಸರಕಾರಿ ತಾಯಿ ಮಗು ಆಸ್ಪತ್ರೆಯ ಎದುರು ಭಾಗದಲ್ಲಿ ಇರುವ ಕೈಗಾರಿಕಾ ನಿಗಮದ ಜಾಗದಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಉದ್ಯಾನವನ ಧ್ವಜಸ್ಥಂಭ ಶುದ್ಧ ಕುಡಿಯುವ ನೀರಿನ ಘಟಕ ಆಸ್ಪತ್ರೆಗೆ ಬಂದಂತಹ ರೋಗಿಗಳಿಗೆ ಹಾಗೂ ಅವರ ಸಂಬಂಧಿಕರಿಗೆ ಕುಳಿತುಕೊಳ್ಳುಲು ಆಸನಗಳ ವ್ಯವಸ್ಥೆಯನ್ನು ಮಲೆನಾಡು ಸಣ್ಣ ಕೈಗಾರಿಕೆಗಳ ಸಂಘದಿಂದ ಮಾಡಲಾಗುತ್ತಿದೆ. ಇಲ್ಲಿ ಅನೇಕ ದಿನಗಳಿಂದ ಧ್ವಜಸ್ತಂಬವನ್ನು ಮುಖ್ಯರಸ್ತೆಯ ಬಳಿ ತರುವ ಚಿಂತನೆ ಇತ್ತು ಸಾಗರ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಸಾಗರಕ್ಕೆ ಶಾಸಕರಾದ ಮೇಲೆ ಕೈಗಾರಿಕಾ ಶೌಚಾಲಯ ಮತ್ತು ಇತರ ಕಾಮಗಾರಿಗಳನ್ನು ಕೈಗೊಂಡಿದ್ದಾರೆ ಇದಕ್ಕಾಗಿ ಹಣವನ್ನು ಮೀಸಲಿಟ್ಟು ಕಾಮಗಾರಿ ಆರಂಭಿಸಲಾಗಿದೆ.

ಈ ಸಂದರ್ಭದಲ್ಲಿ ಇಲ್ಲಿದ್ದ ಧ್ವಜಸ್ಥಂಭವನ್ನು ಸ್ಥಳಾಂತರ ಮಾಡುವ ತೀರ್ಮಾನ ಮಾಡಲಾಗಿತ್ತು ಈಗ ವಾಣಿಶ್ರೀ ಮೋಟರ್ಸ್ ಎದುರು ಭಾಗದಲ್ಲಿರುವ ಖಾಲಿ ಜಾಗದಲ್ಲಿ ವಾಣಿಶ್ರೀ ಮೋಟರ್ಸ್ ಮಾಲೀಕರಾದ ರಾಘವೇಂದ್ರರವರ ಪ್ರಯೋಗ ಪ್ರಾಯೋಜಕತ್ವದಲ್ಲಿ ಇದಕ್ಕೆ ಸಂಬಂಧಪಟ್ಟ ನೀಲ ನಕ್ಷೆಯನ್ನು ಸಿದ್ಧಪಡಿಸಿದ್ದಾರೆ ಮೊದಲ ಭಾಗಕ್ಕೆ ಬಸ್ಗ ಗಳ ತಂಗುದಾಣ,ಎರಡನೆಯ ಭಾಗದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಅದರ ಪಕ್ಕದಲ್ಲಿ ಸುಮಾರು ಮಧ್ಯಮ ರೀತಿಯ ಉದ್ಯಾನವನವನ್ನು ಮಾಡಿ ಆ ಉದ್ಯಾನವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ದೃಷ್ಟಿಯಿಂದ ಶಾಶ್ವತ ದ್ವಜಸ್ತಂಬ ನಿರ್ಮಾಣ. ಮಾಡಲು ಹಾಗು ಕುರ್ಚಿಗಳ ವ್ಯವಸ್ಥೆಯನ್ನು ಸಹ ಮಾಡಲಾಗುವುದು ಈ ಕಾಮಗಾರಿಯು ಅತಿ ತುರ್ತಾಗಿ ಇಂದಿನಿಂದ ಕೈಗೊಂಡಿದ್ದು. ದಿನಾಂಕ 26/01/ 2024 ರಂದು ಮಾನ್ಯ ಶಾಸಕರಾದ ಗೋಪಾಲಕೃಷ್ಣ ಬೇಲೂರುರವರನ್ನು ಆಹ್ವಾನಿಸಿ ಉದ್ಘಾಟನೆ ಹಮ್ಮಿಕೊಂಡಿರುತ್ತಾರೆ.

ವರದಿ: ಅಪೂರ್ವ ಸಾಗರ

https://whatsapp.com/channel/0029VaA61PAC6ZvhcEyEjS0S To Join Hind- Samachar What’s up Channel click the above link

ಕೇವಲ ಐದು ತಿಂಗಳ ಕಾಲಾವಧಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಸಾರ್ಹ ಕಂಪನಿ .ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್ – ಟೆಕ್ ಇಂಟರ್ ನ್ಯಾಷನಲ್(cem-tech international construction).ಸಂಪರ್ಕಿಸಿ: 9916432555 ,9986432555

Leave a Reply

Your email address will not be published. Required fields are marked *