ಸಿಗಂದೂರಿನ ಶರಾವತಿ ಹಿನ್ನರಿನಲ್ಲಿ ಮುಳುಗಿದ 10 ಚಕ್ರದ ಬೃಹತ್ ಲಾರಿ.

ಸಿಗಂದೂರಿನ ಶರಾವತಿ ಹಿನ್ನರಿನಲ್ಲಿ 10 ಚಕ್ರದ ಲಾರಿಯೊಂದು ಮುಳುಗಿರುವ ಘಟನೆ.
ಹೊಳೆಬಾಗಿಲಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಬಳಿ 10 ಚಕ್ರದ ಲಾರಿಯೊಂದು ಕಬ್ಬಿಣ ಹೊತ್ತುಕೊಂಡು ಬಂದಿದೆ.
ಲಾರಿ ಕಬ್ಬಿಣವನ್ನ ಇಳಿಸಿ ತಿರಿಸಿಕೊಳ್ಳಲು ಮುಂದಾಗಿದೆ ಕಬ್ಬಿಣವನ್ನ ಇಳಿಸಿದ ಲಾರಿ ಅಚಾನಕ್ಕಾಗಿ ಶರಾವತಿ ನದಿಯಲ್ಲಿ ಮುಳುಗಡೆಯಾಗಿದೆ. ಈ ವೇಳೆ ಚಾಲಕ ಹರಿಕೊಂಡಿದ್ದನೆ. ಅದೃಷ್ಟವಶಾತ್ ಪಾರಾಗಿದ್ದಾನೆ . ಸೇತುವೆ ಕಾಮಗಾರಿ ಭರದಿಂದ ನಡೆಯುತ್ತಿದ್ದು ಈ ಘಟನೆ ನಡೆದಿದೆ.
ಈ ಹಿಂದೆ ಬಸ್ ಒಂದು ಲಾಂಚ್ ಹತ್ತಿಸುವ ವೇಳೆ ನೀರಿಗೆ ಇಳಿದಿತ್ತು. ಆದರೆ ಅದನ್ನ ಮೇಲಕ್ಕೆ ಎತ್ತಲಾಯಿತು ಆದರೆ ಈ ಬಾರಿ 10 ಚಕ್ರದ ಲಾರಿ ಶರಾವತಿ ನದಿಯಲ್ಲಿ ಮುಳುಗಡೆಯಾಗಿದೆ.

ಶಿವಾ ಮೋಟರ್ಸ್
ಮುಖ್ಯ ಕಛೇರಿ :ನo 356/10/ಸಿ, ವೈಕುಂಠಧಾಮ ಪಕ್ಕದಲ್ಲಿ, ಹಳೆ ಪಿ. ಬಿ. ರಸ್ತೆ, ದಾವಣಗೆರೆ -577006. ಶಾಖೆ : ವೀರ ರಾಣಿ ಕೆಳದಿ ಚೆನ್ನಮ್ಮ ರಸ್ತೆ, ಶುಭ ಮಂಗಳ ಕಲ್ಯಾಣ ಮಂಟಪ ಹತ್ತಿರ, ವಿನೋಭಾ ನಗರ, ಶಿವಮೊಗ್ಗ -577304. Mob: + 91 7259433400 .8182350116



