
ಸಿದ್ದರಾಮಯ್ಯನಹುಂಡಿ: ಸಹೋದರ ರಾಮೇಗೌಡರ ಅಂತಿಮ ದರ್ಶನ ಪಡೆದ ಸಿದ್ದರಾಮಯ್ಯ.
ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಸ್ವಗ್ರಾಮ ಸಿದ್ದರಾಮಯ್ಯನಹುಂಡಿಯಲ್ಲಿ ಅವರ ಸಹೋದರ ರಾಮೇಗೌಡ ನಿನ್ನೆ ನಿಧನಹೊಂದಿದರು ಇಂದು ಅವರ ಅಂತ್ಯಕ್ರಿಯೆ ಕಾರ್ಯದಲ್ಲಿ ಸಿದ್ದರಾಮಯ್ಯನವರು ಹಾಗೂ ಅವರ ಪುತ್ರ ವರುಣ ಕ್ಷೇತ್ರದ ಶಾಸಕ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯನವರು ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು .
ಅವರ ಸಾವಿನ ಸುದ್ದಿ ತಿಳಿದು ಮೈಸೂರು ಜಿಲ್ಲೆಯ ಮಾಜಿ ಸಚಿವರಾದ ಡಾಕ್ಟರ್ ಎಚ್ ಸಿ ಮಹದೇವಪ್ಪ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ದ್ರುವನಾರಾಯಣ್ ಶಾಸಕರಾದ ಮಂಜುನಾಥ್ ಅಶ್ವಿನಿ ಕುಮಾರ್ ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಮಾಜಿ ಶಾಸಕರಾದ ಕೆ ವೆಂಕಟೇಶ್ ಎಂ ಕೆ ಸೋಮಶೇಖರ್ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೆ ಮರಿಗೌಡ ಬಿಎಂ ರಾಮು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್ ಸಿ ಬಸವರಾಜು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾಕ್ಟರ್ ಪುಷ್ಪ ಅಮರನಾಥ್ ಬೀರಿಹುಂಡಿ ಬಸವಣ್ಣ ರಂಗಸ್ವಾಮಿ ಬಿಪಿ ಮಹದವು ಬಸವೇಗೌಡ ಮುದ್ದ ರಾಮೇಗೌಡ ಸಿಆರ್ ಮಹಾದೇವ ಸೇರಿದಂತೆ ಅನೇಕ ಮುಖಂಡರುಗಳು ಪಾಲ್ಗೊಂಡು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.
ವರದಿ : ನಂದಿನಿ ಮೈಸೂರು



