ಸಾಗರದ ಹೆಸರಾಂತ ಗುತ್ತಿಗೆದಾರರಾದ ಶಿವದಾಸ್ ಮೇಸ್ತ್ರಿ ಅವರು ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ

ಸಾಗರದ ಹೆಸರಾಂತ ಗುತ್ತಿಗೆದಾರರಾದ ಶಿವದಾಸ್ ಮೇಸ್ತ್ರಿ ಅವರು ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ

ಸಾಗರದ ಹೆಸರಾಂತ ಗುತ್ತಿಗೆದಾರರಾದ ಶಿವದಾಸ್ ಮೇಸ್ತ್ರಿ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಹಿಂದ್ ಸಮಾಚಾರ ಪತ್ರಿಕಾ ಬಳಗ ಕೋರುತ್ತದೆ. ಅವರ ಎಸ್ಎಂ ನಗರದಲ್ಲಿ ಇರುವ ಮನೆ ಬಳಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕೂಡ ಮಾಡಲಾಗಿದೆ. ಶಿವದಾಸ್ ಮೇಸ್ತ್ರಿ ಅವರಿಗೆ ಎರಡು ಗಂಡು ಮಕ್ಕಳು ಸುಗೇಶ್ ಹಾಗೂ ಸುನಿಲ್ ಪುತ್ರಿ ಸುಪ್ರಿಯ ಅವರ ಮನೆಯವರು ಚಂದ್ರಿಕಾ ಶಿವದಾಸ್.

Leave a Reply

Your email address will not be published. Required fields are marked *