ಸಕಾ೯ರದಿಂದ ಶಾಂತಿಯುತ ಕನಾ೯ಟಕ ಸಹಾಯವಾಣಿ.
ಕನಾ೯ಟಕದಲ್ಲಿ ಯಾವುದೇ ರೀತಿಯ ದ್ವೇಷ ಹರಡದಂತೆ ಮತ್ತು ಅನಪೇಕ್ಷಿತ ಪ್ರಕರಣಗಳ ಬಗ್ಗೆ ಕಣ್ಗಾವಲು ಇರಿಸಲು ಶಾಂತಿಯುತ ಕನಾ೯ಟಕ ಎಂಬ ಹೊಸ ಸಹಾಯವಾಣಿಯನ್ನು ಸ್ಥಾಪಿಸುವಂತೆ ಸಚಿವ ಎಂ.ಬಿ.ಪಾಟೀಲ್ ಮನವಿ..
ರಾಜ್ಯ ಗೖಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಮನವಿ ಮಾಡಿದ ಬಹತ್, ಮಧ್ಯಮ ಕೈಗಾರಿಕಾ ಇಲಾಖೆ ಸಚಿವ ಪಾಟೀಲ್.
ಯಾವುದೇ ಅಹಿತಕರ ಪ್ರಕರಣನಡೆದಲ್ಲಿ, ಕೋಮುದ್ವೇಷದ ಮಾತುಗಳು ಕೇಳಿಬಂದಲ್ಲಿ ಸಹಾಯವಾಣಿಗೆ ದೂರು ಸಲ್ಲಿಕೆಗೆ ಕ್ರಮ.
ಬ್ರಾಂಡ್ ಕನಾ೯ಟಕ ರಕ್ಷಿಸುವುದು ಮತ್ತು ಕನಾ೯ಟಕದ ಪ್ರಗತಿ ಕಾಯವುದೇ ಗುರಿ ಎಂದು ಸಚಿವ ಪಾಟೀಲ್ ಹೇಳಿಕೆ.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.



