ಸಾಗರದ ಮಾರಿಕಾಂಬಾ ಜಾತ್ರಾ ಮಹೋತ್ಸವದ ಪ್ರಯುಕ್ತ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ – ಗೋಪಾಲಕೃಷ್ಣ ಬೇಳೂರು

ಸಾಗರದ ಮಾರಿಕಾಂಬಾ ಜಾತ್ರಾ ಮಹೋತ್ಸವದ ಪ್ರಯುಕ್ತ ಸಾಗರ ನಗರದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಯನ್ನು ನೆರವೇರಿಸಲಾಯಿತು. ಸಾಗರ ನಗರದ ಶ್ರೀ ಮಾರಿಕಾಂಬಾ ತವರು ಮನೆ ಮತ್ತು ಗಂಡನಮನೆ ಎದುರಿನ ರಸ್ತೆ ಡಾಂಬರೀಕರಣ ಕಾಮಗಾರಿ ,ಉಪ್ಪಾರಕೇರಿಯಿಂದ ಶರಾವತಿ ಕೂಲ್ ಡ್ರಿಂಕ್ಸ್ ವರೆಗೆ ರಸ್ತೆ ಡಾಂಬರಿಕರಣ ಕಾಮಗಾರಿ



