
ಸಾಗರ: ಸಾಗರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಗೋಪಾಲಕೃಷ್ಣ ಬೇಳೂರು ಅವರಿಗೆ ಜನ್ಮದಿನದ ಶುಭಾಶಯಗಳು – ಸಿಸಿಲ್ ಸೋಮನ್
ಆಯುಷಿ ಇಂಟರ್ನ್ಯಾಷನಲ್ ಗ್ರೂಪ್ ಹಾಗೂ ಹಿಂದ್ ಸಮಾಚಾರ ನ್ಯೂಸ್ ವತಿಯಿಂದ ಸಾಗರದ ಜನಪ್ರಿಯ ಮಾಜಿ ಶಾಸಕರಾದ ಸನ್ಮಾನ್ಯ ಗೋಪಾಲಕೃಷ್ಣ ಬೇಳೂರು ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಪ್ರತಿಯೊಬ್ಬರಿಗೂ ಅವರ ಹುಟ್ಟು ಹಬ್ಬ ಅಂದ್ರೆ ತುಂಬಾನೇ ಸ್ಪಷಲ್. ಇದ್ರ ಜೊತೆಗೆ ನಮ್ಮ ಪ್ರೀತಿ ಪಾತ್ರರ ಜನಪ್ರಿಯ ಶಾಸಕರಾದ ಸನ್ಮಾನ್ಯ ಗೋಪಾಲಕೃಷ್ಣ ಬೇಳೂರು ಹುಟ್ಟು ಹಬ್ಬ ಕೂಡ ನಮಗೆ ತುಂಬಾನೇ ಸ್ಪೆಷಲ್. ಈ ದಿನಕ್ಕಾಗಿ ನಾವು ತುಂಬಾ ದಿನಗಳಿಂದ ಕಾಯುತ್ತಿರುತ್ತೇವೆ. ಅವರನ್ನು ಖುಷಿ ಪಡಿಸೋದಕ್ಕಾಗಿ ತುಂಬಾ ಪ್ಲಾನ್ ಮಾಡ್ಕೊಂಡಿರ್ತೀವಿ. ಇದ್ರ ಜೊತೆಗೆ ಆ ದಿನ ಅವರಿಗೆ ಸ್ಪೆಷಲ್ ಆಗಿ ವಿಶ್ ಮಾಡೋದಕ್ಕೆ ಕಾತುರದಿಂದ ಕಾಯುತ್ತಿರುತ್ತೇವೆ. ನಮ್ಮ ನಾಯಕರದ ಗೋಪಾಲಕೃಷ್ಣ ಬೇಳೂರು ಅವರಿಗೆ ದೇವರು ಐಶ್ವರ್ಯ ಸಮೃದ್ಧಿ ಆರೋಗ್ಯವನ್ನು ಕೊಟ್ಟು ಸದಾಕಾಲ ಕಾಪಾಡಲಿ ಎಂದು ನಾನು ಈ ನಾಡಿನ ಸಮಸ್ತ ಜನರ ಪರವಾಗಿ ದೇವರಲ್ಲಿ ಕೇಳಿಕೊಳ್ಳುತ್ತೇನೆ.

ಈ ಸಂದರ್ಭದಲ್ಲಿ ಯುವ ಉದ್ಯಮಿಗಳಾದ ಎಸ್ ಪಿ ಎಸ್ ಗ್ರೂಪ್ ಚೇರ್ಮನ್ ಸಿಸಿಲ್ ಪೆ ಸೋಮನ್, ಯುವ ಉದ್ಯಮಿಗಳಾದ ಕೃಷ್ಣ ಪ್ರಸಾದ್ ಶೆಟ್ಟಿ ಹಾಗೂ ಸಿಮ್ಟೆಕ್ ಕನ್ಸ್ಟ್ರಕ್ಷನ್ ಮ್ಯಾನೇಜರ್ ಆದ ಪ್ರವೀಣ್ ಶಿವಲಿಂಗಯ್ಯ ಅವರು ಉಪಸ್ಥಿತರಿದ್ದರು.



