ಕೆಂಪುಕೋಟೆಯಲ್ಲಿ ಭಾಷಣದ ನಂತರ ಮಕ್ಕಳೊಂದಿಗೆ ಸಂವಾದ ನಡೆಸಿದ : “ನರೇಂದ್ರಮೋದಿ”

“ನರೇಂದ್ರ ಮೋದಿ”: ಕೆಂಪುಕೋಟೆಯಲ್ಲಿ ಭಾಷಣದ ನಂತರ ಮಕ್ಕಳೊಂದಿಗೆ ಸಂವಾದ ನಡೆಸಿದರು .

ಸ್ವತಂತ್ರದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಐತಿಹಾಸಿಕ ಕೆಂಪು ಕೋಟೆಯಿಂದ ದೇಶವನ್ನು ನಿರ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ತಮ್ಮ ಭಾಷಣದ ನಂತರ ಸ್ಥಳದಲ್ಲಿದ್ದ ಮಕ್ಕಳೊಂದಿಗೆ ಸಂವಾದ ನಡೆಸಿದರು.

ಕೆಂಪುಕೋಟೆಯಲ್ಲಿ ಸ್ವತಂತ್ರ ದಿನಾಚರಣೆಯ ಭಾಗವಾಗಿ ದೇಶದಲ್ಲಿ ಯುವ ಎನ್‌ಸಿಸಿ ಕೆಡೆಟ್ ಗಳನ್ನು ಆವಾಯಿಸಲಾಯಿತು. ಭಾರತ ನಕಾಶೆಯ ಆಕರವನ್ನು ಮಕ್ಕಳು ರೂಪಿಸಿದರು, ತಮ್ಮ ತಮ್ಮ ರಾಜ್ಯಗಳ ಸ್ಥಾನದಲ್ಲಿ ಅಲ್ಲಿನ ಸಂಪ್ರದಾಯಿಕ ಉಡುಗೆ ತೊಟ್ಟು ಮಕ್ಕಳು ನಿಂತಿದ್ದರು. ಅವರ ಮಧ್ಯದಲ್ಲಿ ಮೋದಿಯವರು ಸಂಚರಿಸಿ ಅವರೊಂದಿಗೆ ಸಂವಾದ ನಡೆಸಿದರು, ಮಧ್ಯಪ್ರದೇಶ, ರಾಜಸ್ತಾನ್ ,ಮಣಿಪುರ, ಪಂಜಾಬ್, ನಾಗಾಲ್ಯಾಂಡ್ ಮತ್ತು ಕಾಶ್ಮೀರ ಇತ್ಯಾದಿ ವಿವಿಧ ರಾಜ್ಯಗಳಿಂದ ಸಂಸ್ಕೃತಿ ತಂಡಗಳು ಇದ್ದವು. ಅದರಲ್ಲಿ ಪಂಜಾಬ್ ನವರಿಗೆ ಭಾಂಗ್ರಾ ಪ್ರದರ್ಶಿಸಲು ಹೇಳಿದ ಮೋದಿಯವರು ಭಾಂಗ್ರಾವನ್ನು ನೋಡಿ ಸಂತಸಪಟ್ಟರು.

ವರದಿ: ಸಿಂಚನಾ ಜಯಂತ್ ಬಲೇಗರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *