ಪುಷ್ಪ 2 ಸಿನಿಮಾದ ಚಿತ್ರೀಕರಣದ ವೇಳೆ ರಶ್ಮಿಕಾಳ ಕಿರಿ ಕಿರಿ

ಪುಷ್ಪ 2 ಸಿನಿಮಾದ ಚಿತ್ರೀಕರಣದ ವೇಳೆ ರಶ್ಮಿಕಾಳ ಕಿರಿ ಕಿರಿ

ಇತ್ತೀಚಿನ ದಿನಗಳಲ್ಲಿ ನ್ಯಾಷನಲ್ ಕ್ರಶ್ ಅಂತ ಕರಸಿಕೊಳ್ ಪಡುವ ರಶ್ಮಿಕಾ ಮಂದಣ್ಣ ಹೊಸ ವಿವಾದವೊಂದಕ್ಕೆ ಕಾರಣರಾಗಿದ್ದಾರೆ, ಪುಷ್ಪ 2 ಸಿನಿಮಾದ ಶೂಟಿಂಗ್ ವೇಳೆ ನಾಯಕ ನಟ ಅಲ್ಲು ಅರ್ಜುನ್ ಮತ್ತೆ ರಶ್ಮಿಕಾ ಮಂದಣ್ಣ ನಡುವೆ ವಾಕ್ ವಾದವಾಗಿದೆ, ಸಣ್ಣ ವಾಗ್ವಾದ ದೊಡ್ಡದಾಗಿ ರಶ್ಮಿಕಾ ಮಂದಣ್ಣ ಅವರು ಅಲ್ಲು ಅರ್ಜುನ್ ಅವರನ್ನು ಆವಾಚ್ಯ ಶಬ್ದ ಒಂದನ್ನ ಬಳಸಿ ಬೈದಿದ್ದಾರೆ, ಅಲ್ಲು ಅರ್ಜುನ್ರ ಕೋಪಕ್ಕೆ ತುತ್ತಾದ ರಶ್ಮಿಕಾ ಮಂದಣ್ಣ ಅಲ್ಲು ಅರ್ಜುನ್ ಅವರಿಂದ ಹಾಗು ಡೈರೆಕ್ಟರ್ ಸುಕುಮಾರ್ ಸಹಿತ ಕಡೆಯಿಂದ ಬೈಸ್ಕೊಂಡಿದ್ದಾರೆ, ಕೋಪಗೊಂಡ ರಶ್ಮಿಕಾ ಶೂಟಿಂಗ್ ಸೆಟ್ಟಿನಿಂದ ಹೊರ ಬಂದು ನೇರವಾಗಿ ತಮ್ಮ ಹೋಟೆಲ್ ರೂಮಿಗೆ ಹೋದರು. ಪ್ರೊಡ್ಯೂಸರ್ ಅಥವಾ ಶೂಟಿಂಗ್ ಮ್ಯಾನೇಜರ್ ಜೊತೆಗೆ ಫೋನ್ ಸಂಪರ್ಕಕ್ಕೆ ಸಿಗಿದೆ ದೂರ ಸರದಿದ್ದಾರೆ, ಹೈ ಬಜೆಟ್ ಸಿನಿಮಾವೊಂದರಲ್ಲಿ ಏಕಾ ಎಕಿ ಹೀಗೆ ಹೊರ ಬರುವುದರಿಂದ ಪ್ರೊಡ್ಯೂಸರ್ಗೆ ದೊಡ್ಡ ನಷ್ಟ ಉಂಟಾಗುವುದು, ಸಿನಿಮಾದ ಸ್ವಾಸ್ತ್ಯವು ಕೆಡುವುದು. ಒಳ್ಳೆಯ ಅಭಿನಯಕ್ಕೆ ಒಳ್ಳೆ ಗ್ಲಾಮರ್ ಪಾತ್ರಗಳಲ್ಲಿ ಕಾಣಿಸಿಕೊಂಡು ಹೆಸರುವಾಸಿ ಆಗಬೇಕಾಗಿರುವಂಹ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಕಾಂಟ್ರವರ್ಸಿಗಳಿಗೆ ಹೆಸರಾಗುತ್ತಿದ್ದಾರೆ.

ವರದಿ: P. ಘನಶ್ಯಾಮ್ – ಬೆಂಗಳೂರು

ಶಿವಾ ಮೋಟರ್ಸ್
ಮುಖ್ಯ ಕಛೇರಿ :ನo 356/10/ಸಿ, ವೈಕುಂಠಧಾಮ ಪಕ್ಕದಲ್ಲಿ, ಹಳೆ ಪಿ. ಬಿ. ರಸ್ತೆ, ದಾವಣಗೆರೆ -577006. ಶಾಖೆ : ವೀರ
ರಾಣಿ ಕೆಳದಿ ಚೆನ್ನಮ್ಮ ರಸ್ತೆ, ಶುಭ ಮಂಗಳ ಕಲ್ಯಾಣ ಮಂಟಪ ಹತ್ತಿರ, ವಿನೋಭಾ ನಗರ, ಶಿವಮೊಗ್ಗ -577304. Mob: + 91 7259433400 .8182350116
Website :www.shivamotors.net

Leave a Reply

Your email address will not be published. Required fields are marked *