ಶ್ರೀ ಶ್ರೀ ರಾಘವೇಂದ್ರ ಸ್ವಾಮೀಜಿ ಅವರ 351ನೇ ಆರಾಧನ ಮಹೋತ್ಸವಕ್ಕೆ ಅನಂತ ಪ್ರಣಾಮಗಳು – ಸಿಸಿಲ್ ಸೋಮನ್

ಸಾಗರ: ಶ್ರೀ ಶ್ರೀ ರಾಘವೇಂದ್ರ ಸ್ವಾಮೀಜಿ ಅವರ 351ನೇ ಆರಾಧನ ಮಹೋತ್ಸವಕ್ಕೆ ಅನಂತ ಪ್ರಣಾಮಗಳು – ಸಿಸಿಲ್ ಸೋಮನ್.

ಸದಾ ಜಗತ್ತಿನ ನೆಮ್ಮದಿಗಾಗಿ ಅವತರಿಸಿದವರು ಶ್ರೀ ಶ್ರೀ ರಾಘವೇಂದ್ರ ಸ್ವಾಮೀಜಿಗಳು, ಇವರ ಮಂತ್ರಾಕ್ಷತೆಯೇ ಭಕ್ತರ ಪಾಲಿಗೆ ಕಲ್ಪವೃಕ್ಷ. ಅವರ 351ನೇ ಆರಾಧನ ಮಹೋತ್ಸವದಂದು ಗುರುರಾಯರ ಪಾದಾರವಿಂದಗಳಿಗೆ ಅನಂತ ಪ್ರಣಾಮಗಳು.

ರಾಯರ ಕೃಪೆ ಸಕಲ ಜೀವಿಗಳ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ.

ವರದಿ: ಸಿಂಚನ ಜೆ ಬಲೆಗಾರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *