ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಪ್ರಿಯಾಮಣಿ

ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಪ್ರಿಯಾಮಣಿ

ಕೆಜಿಎಫ್ ಮತ್ತೆ ಬಾಹುಬಲಿಯ ಬಳಿಕ ಪಾನ್ ಇಂಡಿಯಾ ಸಿನ್ಮ ಮಾದರಿಯು ಸರ್ವೇ ಸಾಮಾನ್ಯವಾಗ್ಗಿದ್ದು ಬಾಲಿವುಡ್ ಸಿನಿಮಾಗಳು ದಕ್ಷಿಣ ಭಾರತದ ಭಾಷೇಗಳಿಗೆ ಡಬ್ ಆಗೋದು ಹಾಗೆಯೇ ಇಲ್ಲಿಯ ಸಿನಿಮಾಗಳೂ ಹಿಂದಿಗೆ ಡಬ್ ಆಗ್ತಾ ಒಟ್ಟೋಟ್ಟಿಗೆ ಹೆಸರು ಹಣ ಮಾಡೋದು ವಾಡಿಕೆಯಾಗಿದೆ. ಇದೀಗ ಶಾರುಖ್ ಖಾನ್ ಅಭಿನಯದ ತಮಿಳುನಾಡಿನ ನಿರ್ದೇಶಕರಾದ ಅಟ್ಲಿ ಕಾಂಬಿನೇಶನ್ ನಲ್ಲಿ ತಯಾರಾಗ್ತಿರೋ “ಜವಾನ್” ಸಿನಿಮಾದಲ್ಲಿ ನಟಿ ಪ್ರಿಯಾಮಣಿ ಒಂದು ಪಾತ್ರ ಮಾಡ್ತಿದ್ದಾರೆ, ಬಹು ಭಾಷೆಯ ನಟಿ ಎಂಬ ಕೀರ್ತಿ ಈಕೆಯದಾಗಿದ್ದು ಹಿಂದಿ ಸೇರಿದಂತೆ ಕನ್ನಡ, ತಮಿಳ್, ತೆಲುಗು ಮತ್ತೆ ಮಲಯಾಳ0 ಅವ್ರುತ್ತಿಯಲ್ಲಿ ಈಕೆಯೇ ತನ್ನ ಪಾತ್ರಕ್ಕೆ ವಾಯ್ಸ್ ಡಬ್ಬಿಂಗ್ ಮಾಡುತ್ತಿದ್ದು ಹೊಸ ದಾಖಲೆಯನ್ನ ಮಾಡಲು ಮುಂದಾಗಿದ್ದಾರೆ. ಈ ಹಿಂದೆ ಪ್ರಿಯಾಮಣಿ ಚೆನ್ನೈ ಎಕ್ಸ್ಪ್ರೆಸ್ ಸಿನಿಮಾದಲ್ಲಿ ಶಾರುಕ್ ಜೊತೆ ಹೆಜ್ಜೆ ಹಾಕ್ತ ಹಾಡೋoದರಲ್ಲಿ ಕಾಣಿಸಿಕೊಂಡಿದ್ರು ಇದಾದ ಬಳಿಕ ಬಾಳಿವುಡ್ನಲ್ಲಿ ಮತ್ಯಾವ ಅವಕಾಶವು ಅವರನ್ನ ಕೈ ಬೀಸಿ ಕರೆಯಲಿಲ್ಲ.

ವರದಿ: P. ಘನಶ್ಯಾಮ್ – ಬೆಂಗಳೂರು

ಶಿವಾ ಮೋಟರ್ಸ್
ಮುಖ್ಯ ಕಛೇರಿ :ನo 356/10/ಸಿ, ವೈಕುಂಠಧಾಮ ಪಕ್ಕದಲ್ಲಿ, ಹಳೆ ಪಿ. ಬಿ. ರಸ್ತೆ, ದಾವಣಗೆರೆ -577006. ಶಾಖೆ : ವೀರ
 ರಾಣಿ ಕೆಳದಿ ಚೆನ್ನಮ್ಮ ರಸ್ತೆ, ಶುಭ ಮಂಗಳ ಕಲ್ಯಾಣ ಮಂಟಪ ಹತ್ತಿರ, ವಿನೋಭಾ ನಗರ, ಶಿವಮೊಗ್ಗ -577304. Mob: + 91 7259433400 .8182350116

Leave a Reply

Your email address will not be published. Required fields are marked *