ದಿ ಮೈಸೂರು ಕೋ ಅಪರೇಟಿವ್ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಪಿ.ರಾಜೇಶ್ವರಿ.

ದಿ ಮೈಸೂರು ಕೋ ಅಪರೇಟಿವ್ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಪಿ.ರಾಜೇಶ್ವರಿ.

ದಿ ಮೈಸೂರು ಕೋ ಅಪರೇಟಿವ್ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಪಿ.ರಾಜೇಶ್ವರಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮೈಸೂರಿನ ಹೃದಯ ಭಾಗದಲ್ಲಿರುವ 117 ವರ್ಷಗಳ ಇತಿಹಾಸವಿರುವ
ದಿ ಮೈಸೂರು ಕೋ ಅಪರೇಟಿವ್ ಬ್ಯಾಂಕ್ ನಲ್ಲಿ ಮೊದಲಿಗೆ ನಿರ್ದೇಶಕರೇಲ್ಲ ಒಟ್ಟುಗೂಡಿ ಸಭೆ ನಡೆಸಿದರು.ಸಭೆಯಲ್ಲಿ ಅಂತಿಮವಾಗಿ ಪಿ.ರಾಜೇಶ್ವರಿ ಅವರನ್ನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡ ರವರು ರಾಜೇಶ್ವರಿ ಹಾಗೂ ಊಮಾಶಂಕರ್ ರವರಿಗೆ ಹೂಗುಚ್ಚ ನೀಡಿ ಸಿಹಿ ತಿನಿಸಿ ಶುಭ ಹಾರೈಸಿದರು.

ಇದೇ ವೇಳೆ ಬ್ಯಾಂಕಿನ ನಿರ್ದೇಶಕರು ಹಾಗೂ ಸದಸ್ಯರು ಶುಭ ಹಾರೈಸಿದರು.

ಬೈಟ್
ಶಾಸಕ ಹರೀಶ್ ಗೌಡ
ರಾಜೇಶ್ವರಿ
ಊಮಾಶಂಕರ್
ಪಡುವಾರಹಳ್ಳಿ ರಾಮಕೃಷ್ಣ

ವರದಿ:ನಂದಿನಿ ಮೈಸೂರು

Address:Club Monsoon Opposite Pragathi School
Joga Road. Sagara Contact No: 7619682300

Leave a Reply

Your email address will not be published. Required fields are marked *