“ಇಸ್ಪೀಟ್ ಆಡುವಾಗಲೇ ವ್ಯಕ್ತಿಗೆ ಹೃದಯಾಘಾತ”

ಮೈಸೂರು: ಇಸ್ಪೀಟ್ ಆಡುವಾಗಲೇ ವ್ಯಕ್ತಿಗೆ ಹೃದಯಾಘಾತ.

ಗೆಳೆಯರೊಂದಿಗೆ ಸಂತಸದಿಂದ ಇರುವಾಗಲೇ ಕುಸಿದುಬಿದ್ದು ಪ್ರಾಣಬಿಟ್ಟ ವ್ಯಕ್ತಿ. ತೀವ್ರ ಹೃದಯಾಘಾತದಿಂದ ಎದೆ ಹಿಡಿದಿಕೊಂಡು‌ ಸ್ಥಳದಲ್ಲೇ ಸಾವು.

ಮೈಸೂರಿನ ಜೆಡಿಎಸ್ ಮುಖಂಡ ಅಶ್ವತ್ ನಿಧನ.ಮೈಸೂರಿನ ಕಾಮಟಗೇರಿ ನಿವಾಸಿ ಅಶ್ವತ್.

ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *