“ಪ್ರೀತಿ ಹಿಲ್ ವ್ಯೂ ಬಡಾವಣೆಯಲ್ಲಿ ಪಾದಯಾತ್ರೆ ಮಾಡಿದ ಎಂ ಕೆ ಸೋಮಶೇಖರ್”

ಮೈಸೂರು: ಪ್ರೀತಿ ಹಿಲ್ ವ್ಯೂ ಬಡಾವಣೆಯಲ್ಲಿ ಪಾದಯಾತ್ರೆ ಮಾಡಿದ ಎಂ ಕೆ ಸೋಮಶೇಖರ್.

ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಹಳೆ ಮಾನಂದವಾಡಿ ರಸ್ತೆಯ 48ನೇ ವಾರ್ಡಿನ ವ್ಯಾಪ್ತಿಯ ಪ್ರೀತಿ ಹಿಲ್ ವ್ಯೂ ಬಡಾವಣೆಯ ಲ್ಲಿ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ರವರು ಮನೆ ಮನೆ ಬಳಿಗೆ ತೆರಳಿ ಪಾದಯಾತ್ರೆ ಮಾಡುವ ಮೂಲಕ ನಾಗರೀಕರ ಸಮಸ್ಯೆ ಆಲಿಸಿದರು.

ಈ ವೇಳೆ ಮಾಜಿ ಪಾಲಿಕೆ ಸದಸ್ಯ ಎಂ ಸುನೀಲ್,ಪ್ರೀತಿ ಹಿಲ್ ವ್ಯೂ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಮರೀಗೌಡ,ವಕೀಲರುಗಳಾದ ಶ್ರೀ ಸುರೇಶ್,ಶ್ರೀ ಲಕ್ಕೇಗೌಡ,ಶ್ರೀ ಮೊಗಣ್ಣೇಗೌಡ,ಶ್ರೀ ಉಮೇಶ್,ಕಾರ್ತಿಕ್,ಪುನೀತ್,ವೇಣು,ಶಿವು,ರವಿ,ಪ್ರಶಾಂತ್,ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.

ವರದಿನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *