ಮೈಸೂರು: ದಸರಾ ಗಜಪಡೆಯಲ್ಲಿ ಸಂತಾನ ಸಂಭ್ರಮ.
ತಾಯಿಯಾದ ಲಕ್ಷ್ಮಿ.

ದಸರಾ ಮಹೋತ್ಸವಕ್ಕಾಗಿ ಕಾಡಿನಿಂದ ಅರಮನೆಗೆ ಬಂದಿದ್ದ ಆನೆ.
ಮೈಸೂರು ಅರಮನೆ ಅಂಗಳದಲ್ಲಿ ಗಂಡು ಮರಿಗೆ ಜನ್ಮ ನೀಡಿದ ಲಕ್ಷ್ಮಿ.
ಅರಮನೆಯ ಕೋಡಿ ಸೋಮೇಶ್ವರ ದೇಗುಲ ಬಳಿ ಜನ್ಮ ನೀಡಿದ ತಾಯಿ.
ಆರೋಗ್ಯವಾಗಿರುವ ತಾಯಿ ಹಾಗೂ ಮರಿ ಆನೆ.
ಲಕ್ಷ್ಮಿ ಹಾಗೂ ಮರಿ ಆನೆಗಳನ್ನು ಲಾಯದಿಂದ ಬೇರ್ಪಡಿಸಿದ ಅರಣ್ಯ ಇಲಾಖೆ.
ನಿರ್ಬಂಧಿತ ಪ್ರದೇಶದಲ್ಲಿ ಲಕ್ಷ್ಮಿಗೆ ಆರೈಕೆ.
ಫೋಟೋ, ವಿಡಿಯೋ ಚಿತ್ರೀಕರಣ ನಿಷೇಧ.
ಸಾರ್ವಜನಿಕರು ಸಹಕರಿಸುವಂತೆ ಡಿಸಿಎಫ್ ಕರಿಕಾಳನ್ ಮನ.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

