“ಮಂಡ್ಯದ ಚಿನ್ನದ ಅಂಗಡಿ ಮಾಲೀಕನ ಹನಿಟ್ರ್ಯಾಪ್ ಪ್ರಕರಣ”

ಮಂಡ್ಯ: ಮಂಡ್ಯದ ಚಿನ್ನದ ಅಂಗಡಿ ಮಾಲೀಕನ ಹನಿಟ್ರ್ಯಾಪ್ ಪ್ರಕರಣ.

ಈ ಪ್ರಕರಣ ಸಂಬಂಧ ಇದೀಗ ಮತ್ತೊಂದು ಟ್ವಿಸ್ಟ್ ‌….

ಚಿನ್ನದಂಗಡಿ ಮಾಲೀಕ ಜಗನ್ನಾಥ್ ಶೆಟ್ಟಿ ನಿಜವಾಗಿ ಕೂಡ ಹನಿಟ್ರ್ಯಾಪ್ ಸಿಲುಕಿರೋ ಅನುಮಾನ…..

ಪೊಲೀಸರ ತನಿಖೆಯಿಂದ ಜಗನ್ನಾಥ್ ಶೆಟ್ಟಿ ಗೆ ಹನಿಟ್ರ್ಯಾಪ್ ಮಾಡಿರೋದು ಬಯಲು…..

ಚಿನ್ನದಂಗಡಿ ಉದ್ಯಮಿ ಜಗನ್ನಾಥ್ ಶೆಟ್ಟಿ ಕೊಟ್ಟ ಅಪಹರಣದ ದೂರು ಸುಳ್ಳು…..

ವೈರಲ್ ಆದ ಯುವತಿ ಜೊತೆಗಿರೋ ವಿಡಿಯೋ ‌ಕೂಡ ಸುಳ್ಳೆಂದ ಪೊಲೀಸ್ ಇಲಾಖೆ….

ವಿಡಿಯೋದಲ್ಲಿ ಉದ್ಯಮಿ ಜೊತೆಗಿದ್ದ ಯುವತಿ ಹನಿಟ್ರ್ಯಾಪ್ ಗ್ಯಾಂಗ್ ನ ಸದಸ್ಯೆಯಾಗಿದ್ದು…..

ಜಗನ್ನಾಥ್ ಶೆಟ್ಟಿ ವೀಕ್ನೆಸ್ ಬಳಸಿಕೊಂಡು ಆರೋಪಿ ಸಲ್ಮಾಭಾನು ಉದ್ಯಮಿಗೆ ಯುವತಿ ಮೂಲಕ ಬಲೆ….

ಬಲೆಗೆ ಬಿದ್ದ ಉದ್ಯಮಿಯನ್ನು ಯುವತಿ ಮೂಲಕ‌ ಮೈಸೂರಿನ. ಲಾಡ್ಜ್ ಗೆ ಕರೆಸಿಕೊಂಡು ದಾಳಿ ನಡೆಸಿ ವಿಡಿಯೋ ಚಿತ್ರೀಕರಣ….

ಯುವತಿಯ ಚಿಕ್ಕನೆಂದು ಬಂದ ಅದೇ ತಂಡದ ವ್ಯಕ್ತಿ ಉದ್ಯಮಿಗೆ ಎದರಿಸಲು ಹಲ್ಲೆ…

ಹಲ್ಲೆ ಬಳಿಕ ಉದ್ಯಮಿ ಬೆದರಿಸಿ ಚಿತ್ರೀಕರಿಸಿದ ವಿಡಿಯೋ ಮೂಲಕ ಬ್ಲಾಕ್ ಮೇಲ್….

ಮರ್ಯಾದೆಗೆ ಅಂಜಿ ಲಕ್ಷಾಂತರ ರೂ ಹಣ ಹನಿಟ್ರ್ಯಾಪ್ ತಂಡಕ್ಕೆ ನೀಡಿದ್ದ ಉದ್ಯಮ…

ಮತ್ತೆ ಮತ್ತ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟ ಬಳಿಕ ಮಂಡ್ಯ ಪೊಲೀಸರಿಗೆ ಉದ್ಯಮಿಯಿಂದ ದರೋಡೆ ದೂರು…

ಉದ್ಯಮಿಯ ದೂರು ಆಧರಿಸಿ ಐವರ ಮೇಲೆ ಪ್ರಕರಣ, ಸಲ್ಮಾಭಾನು ಸೇರಿ ಮೂವರನ್ನು ಬಂಧಿಸಿದ್ದ ಮಂಡ್ಯ ಪೊಲೀಸರು… ‌…

ಪೊಲೀಸರ ಬಂಧನದ ಬಳಿಕ ಯುವತಿಯ ಜೊತೆಗಿದ್ದ ವಿಡಿಯೋ ವೈರಲ್.‌

ವರದಿನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *