ಮಂಡ್ಯ: ಕಾರ್ಯಕರ್ತರ ನಡುವೆ ಶುರುವಾಯ್ತು ವಾರ್.

ಸುಮಲತಾ VS ದಳಪತಿಗಳ ವಾರ್ ಆಯ್ತು.
ಇದೀಗ ಕಾರ್ಯಕರ್ತರ ನಡುವೆ ಶುರುವಾಯ್ತು ವಾರ್.
ಪರಸ್ಪರ ಪೊಲೀಸ್ ಠಾಣೆ ಮೆಟ್ಟಿಲೇರಿದ ಬೆಂಬಲಿಗರು.
ರವೀಂದ್ರ ಶ್ರೀಕಂಠಯ್ಯ ವಿರುದ್ಧ ಬಿಂದು ಗೌಡ ಆಕ್ರೋಶ ಭರಿತ ಪೋಸ್ಟ್.
ಬಿಂದುಗೌಡ ಪೋಸ್ಟ್ ಗೆ ಪ್ರತಿಯಾಗಿ ಕಾರ್ಯಕರ್ತರ ಕಾಮೆಂಟ್ಸ್.
ಅಂಬರೀಶ್, ಸುಮಲತಾ ಬಗ್ಗೆ ಮಾತನಾಡಿದ್ದ ರವೀಂದ್ರ ಶ್ರೀಕಂಠಯ್ಯ.
ರವೀಂದ್ರ ಶ್ರೀಕಂಠಯ್ಯ, ಶ್ರೀರಂಗಪಟ್ಟಣ ಜೆಡಿಎಸ್ ಶಾಸಕ.
ಬಿಂದುಗೌಡ ಬಗ್ಗೆ ಅವಾಚ್ಯ ಶಬ್ದಗಳಿಂದ ಪೋಸ್ಟ್.
ವೈಯಕ್ತಿಕವಾಗಿ ಪರಸ್ಪರ ಪೋಸ್ಟ್, ಕಾಮೆಂಟ್ ಹಾಕಿದ್ದ ಕಾರ್ಯಕರ್ತರು.
ರವೀಂದ್ರ ಶ್ರೀಕಂಠಯ್ಯ ಬೆಂಬಲಿಗನ ವಿರುದ್ಧ ಬಿಂದುಗೌಡ ಕಂಪ್ಲೇಂಟ್.
ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೂರು.
ನವೀನ್ ಎಂಬುವವರ ವಿರುದ್ಧ ದೂರು ನೀಡಿದ್ದ ಬಿಂದುಗೌಡ.
ನವೀನ್ ಪ್ರತಾಪ್, ರವೀಂದ್ರ ಶ್ರೀಕಂಠಯ್ಯ ಬೆಂಬಲಿಗ.
ಬಿಂದುಗೌಡ ವಿರುದ್ಧ ಕಿಶೋರ್ ಎಂಬುವವರ ಪ್ರತಿ ದೂರು.
ಮಂಡ್ಯ ಸೈಬರ್ ಠಾಣೆಯಲ್ಲಿ ಬಿಂದುಗೌಡ ವಿರುದ್ಧ ದೂರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.



