ಭ್ರಷ್ಟಾಚಾರದ ಬಗ್ಗೆ ದಾಖಲೆ ನೀಡಿ ಸಿಎಂ ಹೇಳಿಕೆ :ಕೆಲವು ದಾಖಲೆ ಬಿಡುಗಡೆ ಮಾಡಿದ ಎಂ ಲಕ್ಷ್ಮಣ

ಮೈಸೂರು: ಭ್ರಷ್ಟಾಚಾರದ ಬಗ್ಗೆ ದಾಖಲೆ ನೀಡಿ ಸಿಎಂ ಹೇಳಿಕೆ ವಿಚಾರ ಕೆಲವು ದಾಖಲೆ ಬಿಡುಗಡೆ ಮಾಡಿದ ಎಂ ಲಕ್ಷ್ಮಣ.

ಸಚಿವ ಮುನಿರತ್ನಂ ಕ್ಷೇತ್ರ ಆರ್ ಆರ್ ನಗರದಲ್ಲಿ ಕಾಮಗಾರಿ ಎಸ್ಟೀಮೇಟ್‌ಗಿಂತ ಹೆಚ್ಚು ಹಣ ಪಡೆಯಲಾಗಿದೆ ಈ ಬಗ್ಗೆ ಸಂಸದ ಡಿ ಕೆ‌ ಸುರೇಶ್ ಲೋಕಾಯುಕ್ತಗೆ ದೂರು ನೀಡಿದ್ದರು.ಈ ಬಗ್ಗೆ ಲೋಕಾಯುಕ್ತ ತನಿಖೆ‌ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ
118.75 ಕೋಟಿ ಸರ್ಕಾರಕ್ಕೆ ನಷ್ಟವಾಗಿದೆ ಅಂತಾ ಲೋಕಯುಕ್ತ ವರದಿ .ವರದಿ ಕೊಟ್ಟ ಮೇಲೂ 40 ಕೋಟಿ ಹಣ ಬಿಡುಗಡೆ .114 ಕಾಮಗಾರಿಯಲ್ಲಿ ಈ ರೀತಿ ಹಣ ಪಡೆಯಲಾಗಿದೆ.
24/01/2022 ರಂದು ಲೋಕಾಯುಕ್ತ ವರದಿ ಸಿದ್ದವಾಗಿ ಜೂನ್ 2022ರಂದು ಲೋಕಾಯುಕ್ತ ಸರ್ಕಾರಕ್ಕೆ ವರದಿ ನೀಡಿದೆ .ಮುನಿರತ್ನ ಅವರಿಂದ ಸಿಎಂ ರಾಜೀನಾಮೆ ಪಡೆಯಬೇಕು.
ಬೆಂಗಳೂರಿನಲ್ಲಿ ಕಾಮಗಾರಿ‌ ಮಾಡದೆ 5 ಸಾವಿರ ಕೋಟಿ‌ ಹಣ ಪಡೆಯಲಾಗಿದೆ .ದಾಖಲೆ ಇಲ್ಲಿದೆ ಏಕೆ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ?
ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ಆರೋಪ.

ವರದಿ : ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *