ಶಿರಾಳಕೊಪ್ಪ: ಖೇಲೋ ಇಂಡಿಯಾ ಯೋಜನೆಯಡಿ 150 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಷಟಲ್ ಅಂಕಣ ಮತ್ತು ಜಿಮ್ – ಬಿ ವೈ ರಾಘವೇಂದ್ರ.

ಶಿರಾಳಕೊಪ್ಪದಲ್ಲಿ ಖೇಲೋ ಇಂಡಿಯಾ ಯೋಜನೆಯಡಿ 150 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಷಟಲ್ ಅಂಕಣ ಮತ್ತು ಜಿಮ್ ಕೊಠಡಿಗಳನ್ನು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಅಂದಾಜು 12 ಲಕ್ಷ ರೂ ವೆಚ್ಚದಲ್ಲಿ ನೀಡಿರುವ ಜಿಮ್ ಪರಿಕರಗಳನ್ನು ವೀಕ್ಷಿಸಿ ವ್ಯಾಯಾಮಶಾಲೆ ಮತ್ತು ಜುಡೋ ತರಬೇತಿಯನ್ನು ಉದ್ಘಾಟಿಸಲಾಯಿತು.

ವರದಿ: ಸಿಸಿಲ್ ಸೋಮನ್ (C E O – HIND SAMACHAR)

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.



