ಜಮ್ಮು: ಅಗ್ನಿವೀರ್ ಸೇನಾ ನೇಮಕಾತಿ ಯಾ೯ಲಿ.

ಜಮ್ಮುವಿನ ಸುಂಜುವಾನ್ ನಲ್ಲಿ ಅಗ್ನಿವೀರ್ ನೇಮಕಾತಿ ರ್ಯಾಲಿ ನೆಡೆಯಿತು.ಭಾರತೀಯ ಸೇನೆಗೆ ಸೆರಲು ಉತ್ಸುಕರಾದ ನೂರಾರು ಮಂದಿ ತರುಣರು ಸೇನಾ ನೇಮಕಾತಿ ಯಾ೯ಲಿಯಲ್ಲಿ ಭಾಗವಹಿಸಿದರು.
ಯುವ ಉತ್ಸಾಹಿಗಳಿಗೆ ಹಲವು ತರಹದ ಶಾರೀರಿಕ ಪರೀಕ್ಷೆಗಳನ್ನು ನೀಡಲಾಯಿತು. ನೇಮಕಾತಿ ಪ್ರಕ್ರಿಯೆಯು ಅ. 7 ರಿಂದ ಆರಂಭಗೊಂಡಿದ್ದು, 22 ರ ವರೆಗೆ ನಡೆಯಲಿದೆ.
ವರದಿ: ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.

