ಸಾಗರದ ಜನಪ್ರಿಯ ಮಾಜಿ ಶಾಸಕರಾದ ಸನ್ಮಾನ್ಯ ಗೋಪಾಲಕೃಷ್ಣ ಬೇಳೂರು ಅವರಿಗೆ ಜನ್ಮದಿನದ ಶುಭಾಶಯಗಳು – ಸಿಸಿಲ್ ಸೋಮನ್

ಸಾಗರದ ಜನಪ್ರಿಯ ಮಾಜಿ ಶಾಸಕರಾದ ಸನ್ಮಾನ್ಯ ಗೋಪಾಲಕೃಷ್ಣ ಬೇಳೂರು ಅವರಿಗೆ ಜನ್ಮದಿನದ ಶುಭಾಶಯಗಳು – ಸಿಸಿಲ್ ಸೋಮನ್

ಆಯುಷಿ ಇಂಟರ್ನ್ಯಾಷನಲ್ ಗ್ರೂಪ್ ಹಾಗೂ ಹಿಂದ್ ಸಮಾಚಾರ ನ್ಯೂಸ್ ವತಿಯಿಂದ ಸಾಗರದ ಜನಪ್ರಿಯ ಮಾಜಿ ಶಾಸಕರಾದ ಸನ್ಮಾನ್ಯ ಗೋಪಾಲಕೃಷ್ಣ ಬೇಳೂರು ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಸನ್ಮಾನ್ಯ ಶ್ರೀ ಗೋಪಾಲಕೃಷ್ಣ ಬೇಳೂರು ಅವರ ಜನ್ಮದಿನದ ಅಂಗವಾಗಿ ಸಾಗರ ತಾಲೂಕು ಯುವ ಕಾಂಗ್ರೆಸ್ ವತಿಯಿಂದ ಅಶೋಕ ಬೇಳೂರು ಅವರ ನೇತೃತ್ವದಲ್ಲಿ ಸಾಗರದ ಸರ್ಕಾರಿ ತಾಯಿ ಮಗು ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಬ್ರೆಡ್, ಹಣ್ಣು ಹಂಪಲು ವಿತರಣೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಮಂಡಗಳಲೆ ಗಣಪತಿ, ಸೋಮಶೇಖರ್ ಲಾವಿಗೆರೆ, ಮಂಜು ಬೆಳಲಮಕ್ಕಿ, ಅವಿನಾಶ್, ಮಹಾಬಲೇಶ್ವರ ಶೆಟ್ಟಿ, ರವಿ ಲಿಂಗನಮಕ್ಕಿ, ಕಾರ್ತಿಕ್, ಶ್ರೀಕಾಂತ್ ಕುರುವರಿ, ಚರಿ, ಶಣ್ಮುಖ ಸೂರನಗದ್ದೆ, ಶ್ರೀಧರ್ ಪಟೇಲ್, ರಮಾನಂದ್ ಆನಂದಪುರ, ಮಂಜು ಗೆಡ್ಡೆ, ಸಿಎಂ ಚಿನ್ಮಯ್ ದೀಪು, ಪವನ್ ಸಾಗರ್, ಯುವ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಗೋಪಾಲಕೃಷ್ಣ ಬೇಳೂರು ಅವರ ಅಭಿಮಾನಿಗಳು ಭಾಗವಹಿಸಿದ್ದರು‌.

Leave a Reply

Your email address will not be published. Required fields are marked *