ಗೋಪಾಲ ಕೃಷ್ಣ ಬೇಳೂರು ಅವರ ಗೆಲುವು ಸಾಗರದಲ್ಲಿ ಹಬ್ಬದ ವಾತಾವರಣ – ಸಿಸಿಲ್ ಸೋಮನ್

ಗೋಪಾಲ ಕೃಷ್ಣ ಬೇಳೂರು ಅವರ ಗೆಲುವು ಸಾಗರದಲ್ಲಿ ಹಬ್ಬದ ವಾತಾವರಣ – ಸಿಸಿಲ್ ಸೋಮನ್

ಆಯುಷಿ ಇಂಟರ್ನ್ಯಾಷನಲ್ ಗ್ರೂಪ್ ಹಾಗೂ ಹಿಂದ್ ಸಮಾಚಾರ ನ್ಯೂಸ್ ವತಿಯಿಂದ ಸಾಗರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಗೋಪಾಲಕೃಷ್ಣ ಬೇಳೂರು ಅವರಿಗೆ ಹಾರ್ದಿಕ ಶುಭಾಶಯಗಳು – ಸಿಸಿಲ್ ಸೋಮನ್ FOUNDER / CEO- HIND-SAMACHAR NEWS

ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಭರ್ಜರಿ ಗೆಲುವು.

ಬಿಜೆಪಿಯ ಅಭ್ಯರ್ಥಿ ಹರುತ್ತಾಳು ಹಾಲಪ್ಪನವರ್ ರನ್ನು ಮಣಿಸಿ ಇದೀಗ ಗೋಪಾಲಕೃಷ್ಣ ರವರು ಭರ್ಜರಿ ಗೆಲುವನ್ನು ಸಾಧಿಸಿದ್ದಾರೆ.

ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷದ ಸರ್ಕಾರ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ – ಕಾಗೋಡು

ಜನರ ಅಶೋತ್ತರಗಳಿಗೆ ಸ್ಪಂದನೆ ನೀಡುವತ್ತ ಗಮನಹರಿಸಲಿ ಗೋಪಾಲ ಕೃಷ್ಣ ಬೇಳೂರವರಿಗೆ ಕಿವಿ ಮಾತು ಹೇಳಿದ ಕಾಂಗ್ರೆಸ್ ಪಕ್ಷದ ಹಿರಿಯ ಮುತ್ಸದ್ದಿ ಕಾಗೋಡು ತಿಮ್ಮಪ್ಪ.

ಸಾಗರದ ಪ್ರತಿಯೊಂದು ಭಾಗದಲ್ಲೂ ಗೋಪಾಲಕೃಷ್ಣ ಬೇಳೂರು ಬೇಲೂರು ಅವರ ಅಭಿಮಾನಿಗಳು ಹಬ್ಬದ ವಾತಾವರಣವನ್ನು ಸೃಷ್ಟಿ ಮಾಡಿದ್ದಾರೆ.

ಸಾಗರದ ಗೋಪಾಲಕೃಷ್ಣ ಬೇಳೂರು ಅವರ ಅಭಿಮಾನಿಗಳಿಗೆ ಹಬ್ಬದ ವಾತಾವರಣ ಉಂಟಾಗಿದೆ. ಈ ಸಂದರ್ಭದಲ್ಲಿ ಅಭಿಮಾನಿಗಳು ಕುಣಿದಾಡುವ ದೃಶ್ಯಗಳು ಸಾಗರದ ಹಲವಡೆ ಕಂಡು ಬಂದಿದೆ.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.

Leave a Reply

Your email address will not be published. Required fields are marked *