ಗೋಪಾಲ ಕೃಷ್ಣ ಬೇಳೂರು (GKB) ಎಂದರೆ ಬರಿ ಹೆಸರಲ್ಲ ಒಂದು “BRAND”

ಗೋಪಾಲ ಕೃಷ್ಣ ಬೇಳೂರು (GKB) ಎಂದರೆ ಬರಿ ಹೆಸರಲ್ಲ ಒಂದು “BRAND”

ಹೌದು ಇಲ್ಲಿ ಒಂದು ವ್ಯಕ್ತಿತ್ವ ದ ಪರಿಚಯ ಆಗ್ಬೇಕು ಸ್ನೇಹಿತರೆ ,ಈ ವ್ಯಕ್ತಿತ್ವ ಒಂದು ಮಾದರಿ ವ್ಯಕ್ತಿತ್ವ ಎಲ್ಲ ಮುಖಂಡರು ಇರಬೇಕಾದುದು ಹೀಗೆ ಇವರಂತೆ, ಒಬ್ಬ ಸಾಮಾನ್ಯ ವ್ಯಕ್ತಿಯನ್ನು ತನ್ನ ಸ್ನೇಹಿತ ಎನ್ನುವಂತೆ ಮಾತಾಡಿಸುವ ,ಉಪಚರಿಸುವ,ಎಲ್ಲರೂ ತನ್ನವರೆ ಇಲ್ಲಿ ಎಲ್ಲ ಸಮಾನರು ಎಂದು ಎಲ್ಲರ ಹೆಗಲ ಮೇಲೆ ಕೈ ಹಾಕುವ ,ಕಷ್ಟ ಎಂದು ಹೋದವರಿಗೆ ತನ್ನಲ್ಲಿರುವ ಕೈಲಾದ ಸಹಾಯ ಮಾಡುವವರು ಯಾರೆಂದರೆ ಅವರೇ ನಮ್ಮ ಗೋಪಾಲ ಕೃಷ್ಣ ಬೇಳೂರು .

ಇದೆಲ್ಲ ಚುನಾವಣೆ ಬಂದಿದೆ ಎಂದು ಮಾಡುತ್ತಿಲ್ಲ ಸೋತು ಮನೆಯಲ್ಲಿ ಇದ್ದಾಗಲೂ ಒಂದೇ ರೀತಿ ಇದ್ದಂತ ವ್ಯಕ್ತಿ ಎಲ್ಲ ಧರ್ಮದವರು,ಜಾತಿ ಯುವಕರು ಸೇರಿ ಆಡುವ ಕ್ರಿಕೆಟ್,ಕಬ್ಬಡ್ಡಿ,ವಾಲಿಬಾಲ್ ಮತ್ತು ಚಿನ್ನಿ ದಾಂಡು ಅಡಿಸುವವರು, ಅವರು ಬಾರ್ ಮಾಡಿ ದುಶ್ಚಟ ಮಾಡಲು ಪ್ರೇರಣೆ ನೀಡಿದವರು ಅಲ್ಲ ,ಪ್ರತಿ ಸಮಯದಲ್ಲಿ ಯುವಕರೇ ಗುಟ್ಕಾ , ಬೀಡಿ/ಸಿಗರೇಟ್ ಇಂದ ದೂರ ಇರಿ ಎನ್ನುವ ಉತ್ತಮ ಸಂದೇಶಗಳನ್ನು ನೀಡಿದ್ದ ಜನಸ್ನೇಹಿ ಇವರು ಅದ್ದರಿಂದನೆ ಬೇಳೂರು ಅವರು ಪಕ್ಷ, ರಾಜಕೀಯ ಮೀರಿ ಯುವಕರ ಅಚ್ಚುಮೆಚ್ಚು .

ಬೇಳೂರು ಎಂದರೆ ಬರಿ ಹೆಸರಲ್ಲ ಒಂದು “BRAND”

CREDIT: Sp

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.

Leave a Reply

Your email address will not be published. Required fields are marked *