ನಾಡಿನ ಸಮಸ್ತ ಜನತೆಗೆಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು – ಸಾಗರ ಶಾಸಕರು ಸನ್ಮಾನ್ಯ ಗೋಪಾಲಕೃಷ್ಣ ಬೇಳೂರು

ನಾಡಿನ ಸಮಸ್ತ ಜನತೆಗೆಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು – ಶಾಸಕರು ಸನ್ಮಾನ್ಯ ಗೋಪಾಲಕೃಷ್ಣ ಬೇಳೂರು

“ಶ್ರೀ ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭಾ ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ”

ವಿಘ್ನನಿವಾರಕ, ಸಿದ್ಧಿ ವಿನಾಯಕ, ಏಕದಂತ, ಗಜಾನನ, ಗಜವದನ, ಲಂಬೋಧರ, ಮಂಗಳಮೂರ್ತಿ, ವಿದ್ಯಾಧರ ಹೀಗೆ ಹಲವಾರು ನಾಮಗಳಿಂದ ಕರೆಯಲ್ಪಡುವ ಶ್ರೀ ಗಣೇಶನು ಹಿಂದೂ ಧರ್ಮದಲ್ಲಿ ಎಲ್ಲಾ ದೇವಾನು ದೇವತೆಗಳಲ್ಲಿಯೇ ವಿಶಿಷ್ಟವಾದ ಸ್ಥಾನವನ್ನು ಪಡೆದ ದೇವರು.

ವಿಘ್ನಗಳೆಲ್ಲಾ ದೂರಾಗಿ ವಿಘ್ನವಿನಾಶಕನ ಆಶೀರ್ವಾದ ನಾಡಿನ ಜನತೆಗೆ ಲಭಿಸಲಿ ಎಂದು ಭಕ್ತಿ ಪೂರ್ವಕವಾಗಿ ಪ್ರಾರ್ಥಿಸುತ್ತಾ ಮತ್ತೊಮ್ಮೆ ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ ಸಾಗರ ಶಾಸಕರು ಗೋಪಾಲಕೃಷ್ಣ ಬೇಳೂರು .

Leave a Reply

Your email address will not be published. Required fields are marked *