ಚಿತ್ರದುಗ೯: ಭಾರತ್ ಜೋಡೋ ಯಾತ್ರೆ ಹಿನ್ನಲೆ.

ಹಿರಿಯೂರು ನಗರದಿಂದ ಸಾಗಿದ ಜೋಡೋ ಪಾದಯಾತ್ರೆ.
ಹೇಮದಳ ಬಳಿಯ ರೋಟಿ ಲ್ಯಾಂಡ್ ಡಾಬಾದಲ್ಲಿ ಟೀ ಬ್ರೇಕ್. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಮಾರ್ಗದಲ್ಲಿರುವ ಡಾಬಾ.
ಹರ್ತಿಕೋಟೆ ವರೆಗೆ ಸಾಲಿರುವ ಜೋಡೊ ಪಾದಯಾತ್ರೆ. ಮಿರ್ಚಿ ಕಾರ ಮಂಡಕ್ಕಿ, ಸ್ಯಾಂಡ್ವಿಚ್ ಸೇವಿಸಿದ ರಾಹುಲ್ ಗಾಂಧಿ.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.



