ಕನಕದಾಸ ನಗರ : ಕೇಂಬ್ರಿಡ್ಜ್ ಮೊಂಟಸರಿ ಪ್ರಿ ಸ್ಕೂಲಿನಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದ ಮಕ್ಕಳು.

ದಟ್ಟಗಳ್ಳಿ ಕನಕದಾಸ ನಗರದಲ್ಲಿ ಇರುವ ಕೇಂಬ್ರಿಡ್ಜ್ ಮೊಂಟಸರಿ ಪ್ರಿ ಸ್ಕೂಲಿನ ಪುಟಾಣಿ ಮಕ್ಕಳು ಸಂಕ್ರಾಂತಿ ಹಬ್ಬವನ್ನು ಪುಟ್ಟ ಪುಟ್ಟ ಪ್ಯಾಕೆಟಿನಲ್ಲಿ ಎಳ್ಳು ಬೆಲ್ಲ ಕೊಬ್ಬರಿಯನ್ನು ಪ್ಯಾಕ್ ಮಾಡಿ ಸಂಕ್ರಾಂತಿ ಎಂದು ದೊಡ್ಡ ರಂಗೋಲಿಯನ್ನಾಗಿ ರಚಿಸಿ ಇಡಿ ಶಾಲೆಯನ್ನು ಬಣ್ಣ ಬಣ್ಣದ ಪೇಪರ್ ಕಟಿಂಗ್ಸ್ ನಿಂದ ಅಂಟಿಸಿ ಹೊಸ ಸಂಕ್ರಾಂತಿ ಪ್ರಪಂಚವನ್ನೇ ಸೃಷ್ಟಿಸಿ ಸಂಭ್ರಮದಿಂದ ಆಚರಿಸಿದರು. ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯೀನಿ ವರ್ಷ,ಎನ್ ಶ್ರೀಶೈಲ ಕುಮಾರ ಚೇರ್ಮನ್, ಎನ್ ಮೀನಾಕ್ಷಿ ಸೆಕ್ರೆಟರಿ ಹಾಗೂ ಇನ್ನಿತರ ಶಿಕ್ಷಕಿಯರು ಅಕ್ಕಳ ಉತ್ಸಾಹದಲ್ಲಿ ಉಪಸ್ಥಿತರಿದ್ದು ಮಕ್ಕಳಿಗೆ ಪ್ರೋತ್ಸಾಹಿಸಿದರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.
