“ಕೋತಿಗಳ ಹಾವಳಿ: ಕಂಗಾಲಾದ ಜನ”

ಚಾಮರಾಜನಗರ : ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕು ಪಟ್ಟಣದ 16ನೆಯ ವಾರ್ಡ್ ನ ಜನತಾ ಕಾಲೋನಿಯಲ್ಲಿ ಕೋತಿಗಳ ಹಾವಳಿ ಕಂಗಾಲಾದ ವಾರ್ಡ್ ನ ಜನತೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪಟ್ಟಣದ 16ನೇವಾರ್ಡಿನ ಜನತಾ ಕಾಲೋನಿಯಲ್ಲಿ ದಿನೇ ದಿನೇ ಕೋತಿಗಳ ಹಾವಳಿ ಹೆಚ್ಚಾಗಿರುವುದರಿಂದ ಜನರ ಜೀವನ ಕಂಗಾಲಾಗಿ ಹೋಗಿ.

ಜನರ ನಿದ್ದೆ ಕೆಡಿಸಿದೆ .ಆದ್ದರಿಂದ ಕೂಡಲೇ ಪುರಸಭೆ ಆಡಳಿತ ಕ್ರಮ ವಹಿಸಬೇಕು.ಹಾಗೂ ಹೆಚ್ಚಾಗಿರುವ ಕೋತಿಗಳ ಹಾವಳಿಯನ್ನು ತಪ್ಪಿಸಬೇಕು ಎಂದು ಗುಂಡ್ಲುಪೇಟೆ ಪಟ್ಟಣದ ಕರ್ನಾಟಕ ಕಾವಲುಪಡೆಯ ತಾಲ್ಲೂಕು ಅಧ್ಯಕ್ಷ ಎ.ಅಬ್ದುಲ್ ಮಾಲಿಕ್ ಆಗ್ರಹಿಸಿದ್ದಾರೆ.

ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *