ಮೈಸೂರು: ಶಾಸಕ ತನ್ವಿರ್ ಸೇಠ್ ಚುನಾವಣೆ ನಿವೃತ್ತಿ ಘೋಷಣೆ ಹಿನ್ನಲೆ. ಶಾಸಕ ತನ್ವಿರ್ ಸೇಠ್ ಮನೆ ಮುಂಭಾಗ ಉಪವಾಸ ಸತ್ಯಾಗ್ರಹ. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳಿಂದ ಉಪವಾಸ ಸತ್ಯಾಗ್ರಹ. ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಪಟ್ಟು ಹಿಡಿದ ತನ್ವಿರ್...

ಮೈಸೂರು : ಚಾಮರಾಜನಗರ ಜಿಲ್ಲೆಯ ಕೂಡ್ಲೂರು ಗ್ರಾಮದ ಸತ್ಯರಾಜ್ ವ್ಯಕ್ತಿಯೊಬ್ಬರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಮೂಲಕ ನಗರದ ನಿರ್ಮಲ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಮಾನವೀಯತೆ ಮೆರೆದಿದೆ. ಫೆ.23 ರಂದು ಮಲೈಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ತಲೆಸುತ್ತಿನಿಂದ ಕುಸಿದು ಬಿದ್ದು ತಲೆಗೆ...

ಮೈಸೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಈ ಬಾರಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು, ಮೈಸೂರು ಜಿಲ್ಲಾ ಪತ್ರಕರ್ತರ...

ಮೈಸೂರು: ’ಕೊನೆಯ ನಿಲ್ದಾಣ’ ಚಿತ್ರದ ಮುಹೂರ್ತ ಸಮಾರಂಭವು ಮೈಸೂರಿನ ವಿದ್ಯಾರಣ್ಯಪುರ ಲಿಂಗಾಯಿತರ ರುದ್ರಭೂಮಿಯಲ್ಲಿ ನಡೆಯಿತು. ಮೈಸೂರು ಮೇಯರ್ ಶಿವಕುಮಾರ್.ಎಂ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ನಂತರ ಮಾತನಾಡಿ ಮಾನವೀಯ ಮೌಲ್ಯವನ್ನು ಎತ್ತಿ ಹಿಡಿಯುವ ಚಿತ್ರ ಇದಾಗಿದ್ದು, ಜೀವನದ...

ಬೆಂಗಳೂರು: 2 ತಿಂಗಳಲ್ಲಿ 21 ಬಾರಿ ಕಲ್ಲು ತೂರಾಟಕ್ಕೆ ಒಳಗಾದ ವಂದೇ ಭಾರತ್ ಎಕ್ಸ್‌ಪ್ರೆಸ್. ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದ ಮೈಸೂರು-ಚೆನ್ನೈ ವಂದೇ ಭಾರತ್ ಎಕ್ಸಪ್ರೆಸ್ ​​ ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದಿರುವ...

ಮೈಸೂರು: ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಕನ್ನಡ ತಂತ್ರಾಂಶ ಅಭಿವೃದ್ಧಿ ಅಗತ್ಯ ಬೇಳೂರು ಸುದರ್ಶನ. ಮೈಸೂರು,ಫೆ.೨೭ ರಾಜ್ಯ ಸರ್ಕಾರ ಸಮುದಾಯದ ಜೊತೆಗೆ ಕನ್ನಡವನ್ನು ಅಭಿವೃದ್ಧಿ ಪಡಿಸುವಂತಹ ತಂತ್ರಾಂಶಗಳನ್ನು ರೂಪಿಸುವ ಕೆಲಸವನ್ನು ಮಾಡಬೇಕು. ಕಾರಣ ಜ್ಞಾನ ಮತ್ತು ತಂತ್ರಜ್ಞಾನ ಎರಡು ಒಟ್ಟಿಗೆ...

ಮೈಸೂರು: ಇಂದಿನಿಂದ ಮಾರ್ಚ್ 5 ರವರಗೆ ಆಯೋಜಿಸಿರುವಅಭಿವೃದ್ಧಿ ಸಿಲ್ಕ್ ಇಂಡಿಯಾ 2023 ಪ್ರದರ್ಶನ ಮಾರಾಟ ಮೇಳಕ್ಕೆ ಚಾಲನೆ ನೀಡಲಾಯಿತು. ಮೈಸೂರಿನ ವಿನೋಭಾ ರಸ್ತೆಯಲ್ಲಿರುವ ಹೋಟೆಲ್ ಸರ್ದನ್ ಸ್ಟಾರ್ ನಲ್ಲಿ ಸಿಲ್ಕ್ ಮೇಳಕ್ಕೆ ಫಿಲಂ ಆ್ಯಕ್ಟರ್ Diana Mary...

ತಾಂಡವಪುರ: ಮಾಕನಹುಂಡಿ ಶನಿ ದೇವರ ಆರಾಧನಾ ಮಹೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರ ಶನಿ ದೇವರಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ಶಾಸಕ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯ. ಮೈಸೂರು ಜಿಲ್ಲೆ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಮಾಕನಹುಂಡಿ...

ಮೈಸೂರು: ಸಿ.ಟಿ. ರವಿ ಡೊಂಗಿ ಹಿಂದುತ್ವವಾದಿ: ಎನ್ ಎಂ ನವೀನ್ ಕುಮಾರ್. ಕಾಂಗ್ರೆಸ್ ನಾಯಕರ ತಪ್ಮ್ಪಗಳನ್ನೇ ಎತ್ತಿ ತೋರಿಸುವ ಬಿಜೆಪಿ ನಾಯಕ ಸಿ.ಟಿ. ರವಿ ಢೋಂಗಿ ಹಿಂದುತ್ವವಾದಿ. ಅವರು ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದು ಖಂಡನೀಯ ಎಂದು...

ಮೈಸೂರು: ಫ಼ೆಬ್ರುವರಿ ೨೬,ಭಾನುವಾರ ೨೦೨೩ರಂದು ಮೈಸೂರಿನ ನಜ಼ರ್ಬಾದಿನಲ್ಲಿರುವ “ವಿಂಡ್ ಚೈಮ್ಸ್”ನಲ್ಲಿ ಸಂಜೆ ೪ರಿಂದ ೭ರವರೆಗೆ ,ಮಕ್ಕಳ ಸಾಹಿತ್ಯ ಸಂಭ್ರಮ ವನ್ನು ಏರ್ಪಡಿಸಲಾಗಿದೆ. ಈ ಹಬ್ಬವು ನೆರೆದಿರುವ ಮಕ್ಕಳು ಮತ್ತು ಹಿರಿಯರಿಗೆಲ್ಲರಿಗೂ ಆನಂದ, ಮನರಂಜನೆ ನೀಡುವುದಷ್ಟೇ ಅಲ್ಲ, ಆಸಕ್ತಿ...