ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ “ವಿಜಯ ಸಂಕಲ್ಪಯಾತ್ರೆ” ವಿಜೃಂಭಣೆಯಿಂದ ಜರುಗಿತು. ಶಿವಮೊಗ್ಗ ಎಂಪಿ ಬಿ.ವೈ ರಾಘವೇಂದ್ರ, ಮೈಸೂರು – ಕೊಡಗು ಎಂಪಿ ಪ್ರತಾಪ್ ಸಿಂಹ, ಸಚಿವ ಕೋಟಾ ಶ್ರೀನಿವಾಸ ಪೂಜಾರಿ,ನಗರ ಅಧ್ಯಕ್ಷರಾದ ಶ್ರೀವತ್ಸ, ರಾಜ್ಯ ಉಪಾಧ್ಯಕ್ಷ ರಾಜೇಂದ್ರ,ಚಾಮುಂಡೇಶ್ವರಿ...
ಮೈಸೂರು: ಗಡಿ ರಾಜ್ಯಗಳ ಜಿಲ್ಲೆಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಸಭೆ. ಮುಂಬರಲಿರುವ ವಿಧಾನಸಭಾ ಸಾರ್ವತ್ರಿಕ ಚುನಾವಣಾ ವೇಳೆ ಕಟ್ಟುನಿಟ್ಟಾಗಿ ಮಾದರಿ ನೀತಿ ಸಂಹಿತೆ ಅನುಷ್ಠಾನ ಮಾಡುವ ಸಂಬಂಧ ಮೈಸೂರು ಜಿಲ್ಲೆಯ ಗಡಿ ಭಾಗಗಳಲ್ಲಿ ಹೊಂದಿಕೊಂಡಿರುವ ಹೊರ ರಾಜ್ಯ...
ಮೈಸೂರು: ಪ್ರಾಣಿಪಕ್ಷಿಗಳ ಪರಿಸರ ಉಳಿಸುವ ಸೇವಾಮನೋಭಾವ ಬೆಳಸಿಕೊಳ್ಳಬೇಕು:ಮೇಯರ್ ಶಿವಕುಮಾರ್. ಭೂಮಿಯ ಮೇಲೆ ಕಾಲಬದಲಾವಣೆ ಜಗದ ನಿಯಮ ಅದಕ್ಕೆ ಹೊಂದಿಕೊಂಡು ಜೀವಿಸುವುದು ಪ್ರತಿಯೊಬ್ಬರ ಕರ್ತವ್ಯ, ಮನುಷ್ಯ ಪ್ರತಿಯೊಂದಕ್ಕೂ ಪರಿಸರದ ಮೇಲೆ ಅವಲಂಬಿತನಾಗುತ್ತಾನೆ ಆದರೆ ಪ್ರಾಣಿಪಕ್ಷಿಗಳ ಪರಿಸರ ಉಳಿಸುವ ಸೇವಾಮನೋಭಾವ...
ಮೈಸೂರು: ಮೈಸೂರಿನಲ್ಲಿ ಅರಣ್ಯ ಇಲಾಖೆ ನಡೆಸುತ್ತಿರುವ ಪ್ಲಾಸ್ಟಿಕ್ ಮುಕ್ತ. ಚಾಮುಂಡಿಬೆಟ್ಟ ಅಭಿಯಾನದಲ್ಲಿ ಪರಿಸರ ಬಳಗ ಮತ್ತು ಚಾಮುಂಡಿಬೆಟ್ಟ ಉಳಿಸಿ ಸಮಿತಿಯ ಸದಸ್ಯರು ಭಾಗವಹಿಸಿದ್ರು. ಅರಣ್ಯ ಇಲಾಖೆ ಸಿಬ್ಬಂದಿ ಜೊತೆಗೆ ಪರಿಸರ ಬಳಗ ಮತ್ತು ಚಾಮುಂಡಿಬೆಟ್ಟ ಉಳಿಸಿ ಸಮಿತಿ...
ಮೈಸೂರು: ಮತ್ತಷ್ಟು ಸೇವೆ ಸಲ್ಲಿಸಲು ಹೊಸ ನವೀಕರಣದೊಂದಿಗೆ ಮೌರ್ಯ ಆಸ್ಪತ್ರೆ ಸಿದ್ದವಾಗಿದೆ ಎಂದು ಮೌರ್ಯ ಆಸ್ಪತ್ರೆ ಚೇರ್ಮೇನ್ ಜೆಜೆ ಆನಂದ್ ಮಾಹಿತಿ ನೀಡಿದರು. ಮೈಸೂರಿನ ಟಿಕೆ ಬಡವಾಣೆಯಲ್ಲಿರುವ ಮೌರ್ಯ ಆಸ್ಪತ್ರೆ ಆವರಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು...
ಮೈಸೂರು: ಸುತ್ತೂರು ಶಾಖಾ ಮಠಕ್ಕೆ ಮಾನ್ಯ ಶಾಸಕರು ಮತ್ತು ಶ್ರೀ ಸಾ.ರಾ. ಮಹೇಶ್ ಭೇಟಿ ನೀಡಿದ್ದರು. ಮೈಸೂರು ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ, ಮಾನ್ಯ ಶಾಸಕರು ಮತ್ತು ಮಾಜಿ ಸಚಿವರಾದ ಶ್ರೀ ಸಾ.ರಾ....
ಮೈಸೂರು: ಇವಿಎಂ, ವಿವಿಪ್ಯಾಟ್ ನಿರ್ವಹಣೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ-ಡಾ. ಕೆ ವಿ ರಾಜೇಂದ್ರ. ಮೈಸೂರು,ಮಾ.04.(ಕರ್ನಾಟಕ ವಾರ್ತೆ):- ಅಧಿಕಾರಿಗಳು ಇವಿಎಂ ವಿವಿಪ್ಯಾಟ್ಗಳ ನಿರ್ವಹಣೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ...
ಮೈಸೂರು: ತೃತೀಯ ಲಿಂಗಿಗಳಿಗೆ ಅನುಕೂಲಕ್ಕಾಗಿ 7 ರೈನ್ಬೋಸ್ ಸಂಸ್ಥೆ ಸ್ಥಾಪಿಸಿರುವುದಾಗಿ ಸಂಘಟನೆ ಅಧ್ಯಕ್ಷರಾದ ಪ್ರಣತಿ ಪ್ರಕಾಶ್ ತಿಳಿಸಿದರು. ಈ ಹಿಂದೆ ತೃತೀಯ ಲಿಂಗಿಯರಿಗಾಗಿ ಆಶೋದಯ ಸಂಸ್ಥೆ ಇತ್ತು.ಈ ಸಂಸ್ಥೆ ಕಾರ್ಯಸ್ಥಗಿತಗೊಂಡು ನಿಷ್ಕ್ರಿಯವಾಗಿದೆ. ತೃತೀಯ ಲಿಂಗಿಗಳನ್ನು ಸಮಾಜ ಕಟ್ಟ...
ಮೈಸೂರು: ೦೩ ಮಾರ್ಚ್ ೨೩ ಕಾಂಗ್ರೆಸ್ ನ 200 ಯುನಿಟ್ ಉಚಿತ ವಿದ್ಯುತ್ ಮತ್ತು ಗೃಹಿಣಿ 2000 ರೂ ಗ್ಯಾರೆಂಟಿ ಯೋಜನೆ ಘೋಷಣೆ. ಇಂದು ಕೆ ಆರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ನವೀನ್ ಕುಮಾರ್ ಅವರ...
ಮೈಸೂರು: ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮಾವೇಶ ದ ಪೂರ್ವಭಾವಿ ಸಿದ್ಧತೆ. ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮಾವೇಶ ದ ಪೂರ್ವಭಾವಿ ಸಿದ್ಧತೆ ಮೈಸೂರು ಜಿಲ್ಲಾಡಳಿತದೊಂದಿಗೆ ಪರಿಶೀಲನಾ...










