ಮಾಗಡಿ: ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ ಹೀಗಾಗಿ ಈ ಬಾರಿ ‘ಕೈ’ ಹಿಡಿಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ರಾಮನಗರ ಜಿಲ್ಲೆ ಮಾಗಡಿಯಲ್ಲಿ ಶುಕ್ರವಾರ...

ರೈತರ ಸಂಕಟಗಳಿಗೆ ಮೋದಿ ಮತ್ತು ಬೊಮ್ಮಾಯಿಯವರೆ ನೇರ ಕಾರಣ : ಸಿದ್ದರಾಮಯ್ಯ. ಸನ್ಮಾನ್ಯ ನರೇಂದ್ರ ಮೋದಿಯವರೆ ಕರ್ನಾಟಕದ ರೈತರ ಬದುಕು ನರಕರೂಪಿಯಾಗುತ್ತಿದೆ. ಕೇಂದ್ರ, ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ರಾಕ್ಷಸ ರೀತಿಯಲ್ಲಿ ಕಾಡುತ್ತಿವೆ. 2023 ಬರುತ್ತಿದ್ದಂತೆಯೆ...

ಬೆಂಗಳೂರು: ನಾಗರಬಾವಿಯಲ್ಲೊಂದು ಅನ್ನಪೂರ್ಣೇಶ್ವರಿ ಎಂಬ ಹೋಟೆಲ್ ಆರಂಭವಾಗಿದ್ದು ಬಿಲ್ ಕೊಡುವ ಕಡ್ಡಾಯವಿಲ್ಲ. ಇಲ್ಲಿನ ನಾಗರಬಾವಿ 11ನೇ ಬ್ಲಾಕ್, 2ನೇ ಹಂತದಲ್ಲಿ ಅನ್ನಪೂರ್ಣೇಶ್ವರಿ ಎಂಬ ಹೋಟೆಲ್ ಆರಂಭವಾಗಿದ್ದು ಹೊಟ್ಟೆ ತುಂಬ ಊಟ ಮಾಡಿ, ಬಿಲ್ ಕೊಡುವ ಕಡ್ಡಾಯವಿಲ್ಲ ಎಂಬುದು...

ತೃತಿಯ ಲಿಂಗಿ ಮತದಾರರಿಗೆ ಮತದಾರರ ಚೀಟಿ-ಡಾ. ಕೆ ವಿ ರಾಜೇಂದ್ರ. ಹೆಣ್ಣು ಮತ್ತು ಗಂಡು ಅಲ್ಲದೆ ತೃತೀಯ ಲಿಂಗಿಗಳಾಗಿಯೇ ಗುರುತಿಸಿಕೊಳ್ಳಲು ಇಚ್ಛಿಸುವವರಿಗೆ ಗುರುತಿನ ಚೀಟಿಯನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಗಳು ಆದ ಡಾ.ಕೆ...

ಭಾರತವು ಹೆಮ್ಮೆ ಪಡುತ್ತಾ ಇದೆ ಮಹಿಳೆಯರ ಸಾಧನೆಗಳ ಬಗ್ಗೆ. ಹಾಗೂ ಮಹಿಳೆಯರ ವಿವಿಧ ಕ್ಷೇತ್ರಗಳಲ್ಲಿ ಸಬಲೀಕರಣಗೊಳಿಸಲು ನಮ್ಮ ಸರ್ಕಾರ ಬಹಳ ಶ್ರಮಿಸುತ್ತಿದೆ. ಪ್ರಧಾನಿ ನರೇಂದ್ರಮೋದಿಯವರ ಟ್ವಿಟ್ಟರ್ ಖಾತೆಯಲ್ಲಿ ಅಂತರ ರಾಷ್ಟೀಯ ಮಹಿಳಾ ದಿನದಂದು ನಮ್ಮ ನಾರಿ ಶಕ್ತಿಯ...

ಪ್ರಾಣಿಗಳ ಮೇಲೆ ಬಣ್ಣ ಎರಚದಂತೆ:ನಿಮಿಷಾಂಬ ಚೆಲುವರಾಯಸ್ವಾಮಿ ಮನವಿ. ಹೋಳಿ ಹಬ್ಬದಲ್ಲಿ ಸಾರ್ವಜನಿಕರು ನಾಯಿಗಳು, ಬೆಕ್ಕುಗಳು, ಸಾಕು ಪ್ರಾಣಿಗಳು, ಹಸುಗಳು, ಆಡುಗಳು ಇತ್ಯಾದಿ ಯಾವುದೇ ಪ್ರಾಣಿಗಳ ಮೇಲೆ ಬಣ್ಣಗಳನ್ನು ಎರಚಬಾರದು ಎಂದು ಸಫೀಶಿಯಂಟ್ ಇಂಡಿಯಾ ಫೌಂಡೇಶನ್ ಟ್ರಸ್ಟ್ ಪ್ರಧಾನ...

ರಾಯಚೂರು:ಎಸಿ ಸ್ಫೋಟಗೊಂಡು ತಾಯಿ, ಇಬ್ಬರು ಮಕ್ಕಳು ಮೃತ್ಯು. ಶಾರ್ಟ್ ಸರ್ಕ್ಯೂಟ್​ನಿಂದ ಎಸಿ ಸ್ಫೋಟಗೊಂಡ ಹಿನ್ನೆಲೆ ತಾಯಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟ ಘಟನೆ ರಾಯಚೂರು ತಾಲೂಕಿನ ಶಕ್ತಿನಗರದಲ್ಲಿ ನಡೆದಿದೆ. ತಾಯಿ ರಂಜಿತಾ(33), ಮಕ್ಕಳಾದ ಮೃದಲ್(13), ತಾರುಣ್ಯ(5) ಮೃತರಾಗಿದ್ದು,...

ಆಂಟಿಬಯೋಟಿಕ್ಸ್ ಕೆಮ್ಮು, ಜ್ವರ, ಶೀತಕ್ಕೆ ತೆಗೆದುಕೊಳ್ಳಬೇಡಿ ಎಂದು ಐ ಎಂ ಎ ಸಲಹೆ ನೀಡಿದೆ. ಇದೀಗ ಹವಾಮಾನ ಬದಲಾವಣೆಯಾಗಿದ್ದು, ಬಿಸಿಲು ಹೆಚ್ಚಾಗುವ ಸಾಧ್ಯತೆ ಇದೆ. ಈ ಬದಲಾದ ತಾಪಮಾನಕ್ಕೆ ನೆಗಡಿ, ಕೆಮ್ಮು, ಶೀತ, ಜ್ವರ ಬರುವುದು ಸಾಮಾನ್ಯವಾಗಿದೆ....

ಎನ್ಎಚ್: ಏಪ್ರಿಲ್ 1ರಿಂದ ಮತ್ತೆ‌‌ ದುಬಾರಿಯಾಗಲಿರುವ ಹೆದ್ದಾರಿ ಸುಂಕ ದರ. ರಾಷ್ಟ್ರೀಯ ಹೆದ್ದಾರಿ ಮತ್ತು ಇಡಬ್ಲ್ಯು- ಎಕ್ಸ್‌ಪ್ರೆಸ್‌ ವೇ (ದೌಡು ರೋಡು) ಗಳ ಟೋಲ್ ಪ್ರತಿ ವರ್ಷ ಮರು ಪರಿಶೀಲನೆ ಆಗುತ್ತದೆ. ಈ ಬಾರಿ ಹೆದ್ದಾರಿ ಸುಂಕ...

ಬಿಜೆಪಿ ಮಾಡುತ್ತಿರುವುದು ಭ್ರಷ್ಟಾಚಾರದ ಸಂಕಲ್ಪದ ಯಾತ್ರೆ ಮತ್ತು ಗುಜರಾತಿನ ಅಂಬಾನಿ ಅದಾನಿಗಳಿಗೆ ರಾಜ್ಯವನ್ನು ಅಡವಿಡಲು ನಡೆಸುತ್ತಿರುವ ಸಂಚಿನ ಯಾತ್ರೆ. ಪ್ರೀತಿಯ ನಾಡಪ್ರೇಮಿಗಳೆ, ಬಿಜೆಪಿಯು ರಾಜ್ಯದಲ್ಲಿ ವಿಜಯ ಸಂಕಲ್ಪ ಯಾತ್ರೆಯನ್ನು ನಡೆಸುತ್ತಿದೆ. ಯಾತ್ರೆ ನಡೆಸುವುದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ....