ಮಂಡ್ಯ: ಸಂಸದೆ ಸುಮಲತಾರಿಂದ ಆಣೆ ಪ್ರಮಾಣದ ಆಹ್ವಾನ ಹಿನ್ನಲೆ.. ಆಣೆ ಪ್ರಮಾಣಕ್ಕೆ ನಾವು ಸಿದ್ದ, ಅವರೇ ದಿನಾಂಕ ಪಡಿಸುವಂತೆ ಸವಾಲು. ಮಂಡ್ಯ ಮೇಲುಕೋಟೆಯಲ್ಲಿ ಶಾಸಕ ಪುಟ್ಟರಾಜು ಹೇಳಿಕೆ… ಅವ್ರು ಯಾವುತ್ತು ದಿನಾಂಕ ನಿಗದಿ ಮಾಡ್ತಾರೋ ಅವತ್ತು ಬರಲು...
ಮೈಸೂರು: ಎಫ್ ಡಿ ಐ ಪರೀಕ್ಷೆ ಹಗರಣ ಆರೋಪ? ಪಿಎಸ್ ಐ ಅಶ್ವಿನಿ ಅನಂತಪುರ ಸಸ್ಪೆಂಡ್. ಮೈಸೂರಿನ ಎನ್.ಆರ್. ಸಂಚಾರ ವಿಭಾಗದ ಪಿಎಸ್ಐ ಅಶ್ವಿನಿ ಅನಂತಪುರ ಅವರನ್ನು ಎಫ್ ಡಿಐ ಪರೀಕ್ಷೆ ಹಗರಣದಲ್ಲಿ ಸಸ್ಪೆಂಡ್ ಮಾಡಲಾಗಿದೆ. ಕೆಪಿಎಸ್ಸಿ...
ಮೈಸೂರು: ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ ಯಡಿಯಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ರವರ ಮೇಲೆ ಎಫ್ ಐ ಆರ್. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ ಯಡಿಯಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ರವರ ಮೇಲೆ ಎಫ್...
ಹೆಗ್ಗಡದೇವನಕೋಟೆ : ಒಂಟಿ ಸಲಗ ಕಾಡಾನೆ ದಾಳಿ. ಹೆಗ್ಗಡದೇವನಕೋಟೆ ತಾಲೂಕಿನ ಸೋಮವಾರ ಇಂದು ಬೆಳಿಗ್ಗೆ ಬೂದನೂರು ಗ್ರಾಮ H.D.ಕೋಟೆ ಪಟ್ಟಣದಿಂದ ಸುಮಾರು5 ಕಿಲೋಮೀಟರ್ ಅಂತರ ಒಂಟಿ ಸಲಗ ಕಾಡಾನೆಯೊಂದು ದಾಳಿ ಮಾಡಿ ಹಲವು ಮನೆಗಳನ್ನು ಹಾನಿ ಮಾಡಿದೆ....
ವಿಪ್ರ ಜಾಗೃತಿ ವೇದಿಕೆಯ 8ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ. ಕಾರ್ಯಕ್ರಮವು ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ಪಬ್ಲಿಕ್ ಶಾಲೆಯ ರಂಗಶಂಕರ ಸಭಾಂಗಣದಲ್ಲಿ ಆವರಣದಲ್ಲಿಆಯೋಜಿಸಲಾಯಿತು 2021-2022ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ...
ಬಂಕಿಂಗ್ಯಾಮ ಅರಮನೆಯಲ್ಲಿ ಕಿಂಗ್ ಚಾರ್ಲ್ಸ್ ಬೇಟಿಯಾದ ರಾಷ್ಟ್ರಪತಿ ಮುರ್ಮು. ಬ್ರಿಟನ ಪ್ರವಾಸದಲ್ಲಿರುವ ರಾಷ್ಟ್ರಪತಿ ಮುರ್ಮು. ಇಂದು ಬಂಕಿಂಗ್ಯಾಮ ಅರಮನೆಯಲ್ಲಿ ಕಿಂಗ್ ಚಾರ್ಲ್ಸ್ ಭೇಟಿಮಾಡಿದರು. ರಾಣಿ ಎಲಿಜಬೆತ್ ಅಂತ್ಯಸಂಸ್ಕರದಲ್ಲಿ ಭಾಗವಹಿಸಲು ಮುರ್ಮು ಇಂಗ್ಲೆಂಡಿಗೆ ತಲುಪಿದರು. ವರದಿ: ಸಿಂಚನಾ ಜಯಂತ...
ಹುಬ್ಬಳಿ: ಹುಬ್ಬಳಿಯಲ್ಲಿ ಮೆಗಾ ಶಿಬಿರ ಉದ್ಘಾಟನೆ: ಸಚಿವ ಪ್ರಹ್ಲಾದ್ ಜೋಷಿ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹುಬ್ಬಳಿಯಲ್ಲಿ ಮೆಗಾ ಆರೋಗ್ಯ ಮೇಳವನ್ನುಉದ್ಘಾಟಿಸಿದರು. ಬಿಜೆಪಿ ಆಯೋಜಿಸಿದ ಆರೋಗ್ಯ ಶಿಬಿರದ ಪ್ರಯೋಜನವನ್ನು ಹೆಚ್ಚಿನ ಮಂದಿ ಪಡೆದುಕೊಂಡರು. ವರದಿ: ಸಿಂಚನಾ ಜಯಂತ...
ಮೋದಿ ಯವರ ಹುಟ್ಟು ಹಬ್ಬಕ್ಕೆ ಬಂದಿರುವ ಗಿಫ್ಟ್ ಗಳನ್ನು ಹಾಗೂ ವಿವಿಧ ಪರಿಕರ ಹರಾಜು ಪ್ರಕ್ರಿಯೆಗೆ ಇಂದು ಚಾಲನೆ ನೀಡಲಾಗಿದೆ. ಹೌದು ಅವರಿಗೆ ಬಂದ ಉಡುಗೊರೆಗಳನ್ನು ಹರಾಜು ಹಾಕುವ ಪ್ರಕ್ರಿಯೆ ಪ್ರತಿ ವರ್ಷವೂ ನಡೆದುಕೊಂಡು ಬರುತ್ತಿದೆ. ಈ...
ಮಂಡ್ಯ: ಭಾರತ್ ಜೋಡೋ ಯಾತ್ರೆಯ ಪೂರ್ವಸಿದ್ಧತೆ ಸಭೆ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್. ಮಂಡ್ಯದಲ್ಲಿ ಶನಿವಾರ ನಡೆದ ಭಾರತ್ ಜೋಡೋ ಯಾತ್ರೆಯ ಪೂರ್ವಸಿದ್ಧತೆ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ...
ನಂಜನಗೂಡು: ಒಂಟಿ ಇದ್ದ ಮಹಿಳೆ ಮನೆಯಲ್ಲಿ ದರೋಡೆ. ಕೈಕಾಲು ಕಟ್ಟಿಹಾಕಿ ಚಿನ್ನಾಭರಣ ದೋಚಿದ ಖದೀಮರು. ದಕ್ಷಿಣಕಾಶಿ ನಂಜನಗೂಡಿನಲ್ಲಿ ಹಾಡು ಹಗಲೇ ದರೋಡೆ ನಡೆದಿದೆ.ಒಂಟಿಯಾಗಿದ್ದಮಹಿಳೆಯನ್ನು ಕಟ್ಟಿಹಾಕಿ ಚಿನ್ನ ಕಸಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ನಂಜನಗೂಡಿನ ರಾಮಸ್ವಾಮಿ ಬಡಾವಣೆ ಒಂದನೇ ಬ್ಲಾಕ್...




