ಮೈಸೂರು: ಕಥಾಲೇಖನ” ಚಿತ್ರವು ಅಕ್ಟೋಬರ್ 21ರಂದು ತೆರೆ ಕಾಣಲಿದೆ. ಎನ್ ಆರ್ ಐ ನಿರ್ಮಾಪಕರಾದ (ಇಂಡಿಯಾ vls ಇಂಗ್ಲೆಂಡ್ ) ಖ್ಯಾತಿಯ ಗೋಪಾಲ್ ಕುಲಕರ್ಣಿ ನಿರ್ಮಾಣದ ಹಾಗೂ ಸತ್ಯರತ್ನಮ್ ನಿರ್ದೇಶನದಲ್ಲಿ ಮೂಡಿ ಬಂದಿರುವ “ಕಥಾಲೇಖನ” ಚಿತ್ರವು ಅಕ್ಟೋಬರ್...

ಮೈಸೂರು: ದೈಹಿಕ, ಮಾನಸಿಕ ಆರೋಗ್ಯದತ್ತ ವಿದ್ಯಾರ್ಥಿಗಳ ಹೆಜ್ಜೆ. ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯಯಿಂದ ವಿಶ್ವ ಮಾನಸಿಕ ಆರೋಗ್ಯ ದಿನ ವಿಭಿನ್ನ ಕಾರ್ಯಕ್ರಮ ವ್ಯಾಯಾಮದಿಂದ ದೈಹಿಕ, ಮಾನಸಿಕ ಆರೋಗ್ಯ’ ಎಂಬ ದ್ಯೇಯದೊಂದಿಗೆ ಹೆಜ್ಜೆ ಹಾಕಿದ್ದಲ್ಲದೇ ಬೀದಿ ನಾಟಕದ ಮೂಲಕವೂ ಅರಿವು...

ಬೆಂಗಳೂರು: ಲಾಲ್‍ಭಾಗ್ ಸಿದ್ಧಾಪುರದ ಜಮೀನುಗಳ ಕುರಿತು ಸುಳ್ಳು ಮಾಹಿತಿ ಬಿಡುಗಡೆ. ಲಾಲ್‍ಭಾಗ್ ಸಿದ್ಧಾಪುರದ ಜಮೀನುಗಳ ಕುರಿತು ಸುಳ್ಳು ಮಾಹಿತಿಯನ್ನು ಬಿಡುಗಡೆ ಮಾಡಿರುವವರ ಕುರಿತು ಸರ್ಕಾರ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಬೇಕು ಜೊತೆಗೆ 2008 ರಿಂದ ಇದುವರೆಗೆ ಬೆಂಗಳೂರು ಮತ್ತು...

ಕನಾ೯ಟಕ ಹೈಕೋಟ್‌೯ ನೂತನ ಮುಖ್ಯ ನ್ಯಾಯಮೂತಿ೯: ಪಿಬಿ ವರಾಲೆ. ಕನಾ೯ಟಕ ಹೈಕೋಟ್‌೯ ನೂತನ ಮುಖ್ಯ ನ್ಯಾಯಮೂತಿ೯ಯಾಗಿ ಇಂದು ಪಿಬಿ ವರಾಲೆ ಪ್ರಮಾಣ ಸ್ವೀಕಾರ ಮಾಡಿದ್ದಾರೆ. ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಸೆಪ್ಟೆಂಬರ್‌...

ಮಂಡ್ಯ: ಕೋಟಿ ಕೋಟಿ ದುಡ್ಡು ಒಡೆಯುವ ಕುಂಭಮೇಳ ವಾಗಿದೆ ಎಂದು,ಮನ್ಮುಲ್ ನಿರ್ದೇಶಕ ಎಚ್.ಟಿ.ಮಂಜು ಗಂಭೀರ ಆರೋಪಸಿದರು. ಕೆ ಆರ್ ಪೇಟೆ ಪಟ್ಟಣದಲ್ಲಿರುವ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರು ಎಚ್ ಟಿ ಮಂಜು ರವರ ನಿವಾಸದಲ್ಲಿ ಸುದ್ದಿಗೋಷ್ಠಿ...

ಜಮ್ಮು ಮತ್ತು ಕಾಶ್ಮೀರ: ಮತ್ತೋವ೯ ಕಾಶ್ಮೀರಿ ಪಂಡಿತನ ಹತ್ಯೆ. ಜಮ್ಮು ಮತ್ತು ಕಾಶ್ಮೀರದ ಸೋಪಿಯಾನ್‌ ದಲ್ಲಿ ಕಾಶ್ಮೀರಿ ಪಂಡಿತ ಸುನೀಲ್‌ ಜಿ ಭಟ್ ಎಂಬವರ ಹತ್ಯೆಯಾಗಿದೆ. ಉಗ್ರಗಾಮಿಗಳು ಈತನ ಹತ್ಯೆಗೈದು ತಲೆಮರಿಸಿಕೊಂಡಿದ್ದಾರೆ ಎನ್ನಲಾಗಿದೆ. ಪಾಕ್‌ ಪ್ರೇರಿತ ಉಗ್ರರಿಂದ...

ಮೈಸೂರು: ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷರ ಚುನಾವಣೆ. AICC ಅಧ್ಯಕ್ಷರ ಚುನಾವಣೆ. ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷರ ಚುನಾವಣೆಗೆ ಮೈಸೂರು ಜಿಲ್ಲೆಯಿಂದ ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ಮಾಜಿ...

ಕೊಪ್ಪಳ : ಯುವಕರ ಶಕ್ತಿ ಪ್ರಧಾನಿ ನರೇಂದ್ರ ಮೋದಿ ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಚಾರ್ಯ ಚನ್ನಬಸಪ್ಪ ಬಳ್ಳಾರಿ ಹೇಳಿದರು. ಕುಕನೂರ ಪಟ್ಟಣದ ಸರ್ಕಾರಿ ತರಬೇತಿ ಕೇಂದ್ರದಲ್ಲಿ ಸೋಮವಾರ ನಡೆದ ರಾಜ್ಯ ಮತ್ತು ಕೇಂದ್ರ ಸರ್ಕಾರದ...

ಮೈಸೂರು: ದೀಪಾವಳಿ ದಿವಾಳಿ”ಯಾಗದಿರಲಿ ಕನ್ನಡ ಪದಬಳಕೆ ಸರಿಯಿರಲಿ :ವಿಕ್ರಂ ಅಯ್ಯಂಗಾರ್. ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಅಂಗವಾಗಿಡಿ ದೇವರಾಜ ಅರಸು ರಸ್ತೆ ವಿನೋಬ ರಸ್ತೆ ಶಿವರಾಂಪೇಟೆ ಸುತ್ತಮುತ್ತಲ...

ಮೈಸೂರು: ಹರೀಶ್ ಗೌಡರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ನೀಡುವಂತೆ ವರಿಷ್ಠರಿಗೆ ಮನವಿ. ಕಾಂಗ್ರೆಸ್ ಮುಖಂಡ ಹರೀಶ್ ಗೌಡರವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ನೀಡುವಂತೆ ವಿವಿಧ ಸಮುದಾಯದ ಮುಖಂಡರು ಒತ್ತಾಯಿಸಿದರು. ಮೈಸೂರಿನ ವಿಜಯನಗರದ ತ್ರಿನೇತ್ರ ಸರ್ಕಲ್ ಬಳಿ ಇರುವ...