ಮೈಸೂರು : ಮೈಸೂರಿನ ಶಕ್ತಿಧಾಮದಲ್ಲಿ ಆರಂಭವಾದ ಗ್ರಂಥಾಲಯಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ. ಶಕ್ತಿಧಾಮದ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಗ್ರಂಥಾಲಯ ಆರಂಭಕ್ಕೆ ಚಾಲನೆ ನೀಡಿದ ಯದುವೀರ್ ಒಡೆಯರ್. ಕಲಿಸು ಫೌಂಡೇಶನ್ ಸಂಸ್ಥೆಯ ವತಿಯಿಂದ...
ಪಿರಿಯಾಪಟ್ಟಣ: ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಬುಧವಾರ ದರ ದಿಢೀರ್ ಕುಸಿತ ಹಿನ್ನೆಲೆ ಆಕ್ರೋಶಗೊಂಡ ರೈತರು. ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿ ಪ್ರತಿಭಟನಾನಿರತನ್ನು ಚದುರಿಸಿದ ಘಟನೆ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ...
ಕೆ ಆರ್ ಪೇಟೆ: ಸಚಿವ ಕೆ ಸಿ ನಾರಾಯಣಗೌಡ ವಿರುದ್ಧ, ತಾಲೂಕು ಜೆಡಿಎಸ್ ಬಳಗ ಕಿಡಿ. ಕೆ ಆರ್ ಪೇಟೆ ಪ್ರವಾಸಿ ಮಂದಿರದಲ್ಲಿ ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಜಾನಕಿರಾಮ್ ಹಾಗೂ ಯುವ ಜನತಾದಳದ ತಾಲೂಕು ಅಧ್ಯಕ್ಷ...
ಬಂಗಾಳಕೊಲ್ಲಿ: ಚಂಡಮಾರುತ ಎಫೆಕ್ಟ್: ಭಾರಿ ಮಳೆಯ ಸಾಧ್ಯತೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದ ಪರಿಣಾಮ ತೆಲುಗು ರಾಜ್ಯಗಳ ಮೇಲೆ ಪರಿಣಾಮ ಬೀರಬಹುದು ಎಂದು ಹವಮಾನ ಇಲಾಖೆಯ ಅಧಿಕಾರಿಗಳು ಎಚ್ಚರಿಸಿದ್ದಾರೆ. ಈ ಚಂಡಮಾರುತದ ಗಾಳಿ ಮತ್ತು ಮಳೆಯ ತೀವ್ರತೆಯ ಬಗ್ಗೆ...
ದೆಹಲಿ : ನಾಳೆ ಕೇದಾರನಾಥ ಮತ್ತು ಬದರಿನಾಥಕ್ಕೆ ಭೇಟಿ: ಪ್ರಧಾನಿ ಮೋದಿ. ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಕೇದಾರನಾಥ ಮತ್ತು ಬದರಿನಾಥಕ್ಕೆ ಭೇಟಿ ನೀಡಲಿದ್ದಾರೆ.ಅವರು ಶ್ರೀಕೇದಾರನಾಥ ದೇವಸ್ಥಾನದಲ್ಲಿ ದಶ೯ನ ಮತ್ತು ಪೂಜೆಯನ್ನು ನೆರವೇರಿಸಲಿದ್ದಾರೆ ಮತ್ತು ಕೇದಾರನಾಥ...
ಮೈಸೂರು: ಗಿಡ ನೀಡುವ ಮೂಲಕ ಹುಟ್ಟು ಹಬ್ಬಕ್ಕೆ ಅರ್ಥಪೂರ್ಣವಾಗಿ ಶುಭಾಶಯ. ಮೈಸೂರಿನ ಶ್ರೀ ಜಯದೇವ ಹೃದ್ರೋಗ ಸಂಸ್ಥೆಯ ವೈದ್ಯಕೀಯ ಅಧೀಕ್ಷಕರಾಗಿರುವ ಡಾ.ಸದಾನಂದ ಹುಟ್ಟು ಹಬ್ಬಕ್ಕೆ ಸ್ವಾಮಿಗೌಡ,ವಿಶ್ವ ರಾಜಕುಮಾರ,ತೇಜಸ್ ರವರು ಸಸಿ ಗಿಡ ನೀಡುವ ಮೂಲಕ ಅರ್ಥಪೂರ್ಣವಾಗಿ ಶುಭಕೋರಿದರು....
ಹೈದರಾಬಾದ್: ಪ್ಯಾಕೇಜ್ ಸ್ಟಾರ್’ ಎಂದು ಕರೆದರೆ ಚಪ್ಪಲಿಯಿಂದ ಹೊಡೆಯುವುದಾಗಿ ಎಚ್ಚರಿಕೆ: ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ. ತೆಲುಗು ಸೂಪರ್ ಸ್ಟಾರ್ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ...
ಚಾಮರಾಜನಗರ ಜಿಲ್ಲೆ: ರಾಷ್ಟ್ರೀಯ ಹೆದ್ದಾರಿ ಯ ಕೆ.ಎಸ್. ಆರ್. ಟಿ.ಸಿ.ಬಸ್ ನಿಲ್ದಾಣ ಹಾಗೂ ಎಂ. ಡಿ.ಸಿ.ಸಿ ಬ್ಯಾಂಕ್ ಮುಂಭಾಗ ಪೊಲೀಸ್ ಚೌಕಿ ಅಳವಡಿಸಿ ಅಪಘಾತ ತಪ್ಪಿಸಲು ಆಗ್ರಹ. ಚಾಮರಾಜನಗರಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕು ಪಟ್ಟಣದ ಕರ್ನಾಟಕ ಕಾವಲುಪಡೆ ವತಿಯಿಂದ...
ಮೈಸೂರು: ಪ್ರೀತಿ ಹಿಲ್ ವ್ಯೂ ಬಡಾವಣೆಯಲ್ಲಿ ಪಾದಯಾತ್ರೆ ಮಾಡಿದ ಎಂ ಕೆ ಸೋಮಶೇಖರ್. ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಹಳೆ ಮಾನಂದವಾಡಿ ರಸ್ತೆಯ 48ನೇ ವಾರ್ಡಿನ ವ್ಯಾಪ್ತಿಯ ಪ್ರೀತಿ ಹಿಲ್ ವ್ಯೂ ಬಡಾವಣೆಯ ಲ್ಲಿ ಮಾಜಿ ಶಾಸಕರಾದ ಎಂ...
ಮೈಸೂರು: ಸಾವಯವ ಕೃಷಿಯಿಂದ ಮಣ್ಣಿನ ಸಂರಕ್ಷಣೆ:ಸಿ.ಚಂದನ್ ಗೌಡ. ಈ ಕಾಮರ್ಸ್ ವೆಬ್ ಸೈಟ್ ಮತ್ತು ರೈತ ಕಲ್ಯಾಣದ ಆ್ಯಪ್ ಬಿಡುಗಡೆ. ರಾಸಾಯನಿಕ ಬಳಕೆಯಿಂದಾಗಿ ಈಗಾಗಲೇ ಬೆಳೆ ಬೆಳೆಯುವ ಮಣ್ಣಿನ ಸತ್ವ ಕಳೆದುಹೋಗುತ್ತಿದ್ದು,ಇನ್ನಾದರೂ ಇದನ್ನು ಅರಿತು, ಸಾವಯವ ಕೃಷಿ...









