ಸ್ಯಾಂಡಲ್ ವುಡ್ ಗೆ ಮೋಹಕ ತಾರೆ ರಮ್ಯಾ ರೀ ಎಂಟ್ರಿ.

ಇದೀಗ ಮೋಹಕ ತಾರೆ ರಮ್ಯಾ ಮತ್ತೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ತಮ್ಮ ಚಿತ್ರಕ್ಕೆ ನಾವೇ ನಿಮಾ೯ಪಕಿಯಾಗಿದ್ದಾರೆ. ವಿಜಯದಶಮಿ ದಿನದಂದು ತಮ್ಮ ಚಿತ್ರದ ಹೆಸರು, ಹೀರೋ ಬಗ್ಗೆ ರಮ್ಯಾ ಪೋಸ್ಟ್ ಮಾಡಿದ್ದಾರೆ.
ರಮ್ಯಾ ಸಿನಿಮಾ ಹೆಸರು “ಸ್ವಾತಿ ಮುತ್ತಿನ ಮಳೆ ಹನಿಯೇ”, ಆಪಲ್ ಬಾಕ್ಸ ಚಿತ್ರ ನಿಮಾ೯ಣ ಸಂಸ್ಥೆಯಡಿ ರಮ್ಯಾ ಅವರೇ ನಿಮಿ೯ಸುತ್ತಿದ್ದಾರೆ.
ರಮ್ಯಾ ಪ್ರೋಡಕ್ಷನ್ ನಲ್ಲಿ ನಿಮಾ೯ಣವಾಗುತ್ತಿರುವ ಮೊದಲ ಸಿನಿಮಾ ಇದಾಗಿದೆ. ಗರುಡ ಗಮನ ರಿಷಭ ವಾಹನದ ಮೂಲಕ ಗಮನ ಸೆಳೆದ ರಾಜ್ ಬಿ ಶೆಟ್ಟಿ ಅವರು ಸಿನಿಮಾ ನಿದೇ೯ಶಿಸಲಿದ್ದು, ರಮ್ಯಾ ಜೊತೆ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ.
ವರದಿ: ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.


