ಸಾಗರ: ಸಾಗರದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಏಕಾಏಕಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರ ತೆರವುಗೊಳಿಸುವಲ್ಲಿ ಸಹಕರಿಸಿದರು. ಸಾಗರ ಪಟ್ಟಣದ ಹಳೆ BH ರಸ್ತೆ ರಸ್ತೆಯ ರಾಘವೇಂದ್ರ ಸ್ವಾಮಿ ಮಠದ ಹತ್ತಿರ ಏಕಾಏಕಿ ಮರವೊಂದು ಧರೆಗೆಉರುಳಿತು ರಸ್ತೆಯಲ್ಲಿ...
ಬೆಂಗಳೂರು: ಡಿ.ಕೆ. ಶಿವಕುಮಾರ್ ಅವರು ಗ್ಲೋಬಲ್ ತಾಂತ್ರಿಕ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಆಡಿದ ಮಾತುಗಳು. ನೀವೆಲ್ಲರೂ ದೇಶಕ್ಕೆ ದೊಡ್ಡ ಆಸ್ತಿಯಾಗಬೇಕು. ಇದು ನಮ್ಮೆಲ್ಲರ ಆಸೆ. ನಿಮ್ಮನ್ನು ಸರಿಯಾದ ರೀತಿಯಲ್ಲಿ ತಯಾರು ಮಾಡಬೇಕಿರುವುದು ನಮ್ಮ ಕರ್ತವ್ಯ. ಆ ನಿಟ್ಟಿನಲ್ಲಿ ಈ...
ಇಕ್ಕೇರಿ (ಸಾಗರ ): ಹಿಂದ್ ಸಮಾಚಾರ ನ್ಯೂಸ್ ಎಫೆಕ್ಟ್ ವರದಿಯ ಫಲಶ್ರುತಿ – ಶ್ರೀ ಇಕ್ಕೇರಿ ಅಘೋರೇಶ್ವರ ದೇವಾಲಯದ ನೆಲದ ಕಲ್ಲು ಹಾಸು ಸ್ವಚ್ಛತೆ ಕಾರ್ಯ ಆರಂಭ – ಓಂಕಾರ ಎಸ್. ವಿ. ತಾಳಗುಪ್ಪ. ಶಿವಮೊಗ್ಗ ಜಿಲ್ಲೆ...
ಇಕ್ಕೇರಿ (ಸಾಗರ ): ಭಕ್ತರು ಕೈ ಕಾಲು ಮುರಿದುಕೊಂಡರೂ ಇತ್ತ ಸುಳಿಯದ ಬೇಜವಾಬ್ದಾರಿ ಮುಜರಾಯಿ ಇಲಾಖೆಯ ಅಧಿಕಾರಿಗಳು – ಓಂಕಾರ ಎಸ್. ವಿ. ತಾಳಗುಪ್ಪ. ಮುಜರಾಯಿ ಇಲಾಖೆಯ ನಿರ್ಲಕ್ಷತನ – ದೇವಸ್ಥಾನ ಸುತ್ತಲೂ ನೆಲಕ್ಕೆ ಹಾಸಿದ ಕಲ್ಲುಗಳು...
ತಾಳಗುಪ್ಪ : ಸೈದೂರು ಗ್ರಾಮದಲ್ಲಿ ಹಿಂದೂಗಳಿಂದ ಮೊಹರಂ ಆಚರಣೆ – ಭಾವೈಕ್ಯತೆಯ ಪ್ರತೀಕದತ್ತ ಸೈದೂರು. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೈದೂರು ಗ್ರಾಮದಲ್ಲಿ ಪುರಾತನ ಕಾಲದಿಂದಲೂ ಮೊಹರಂ ಆಚರಣೆ ನೆಡೆದುಕೊಂಡು ಬರುತ್ತಿದ್ದೂ, ಈ ಗ್ರಾಮದಲ್ಲಿ ಒಂದೇ ಒಂದು...
ಮಹಾರಾಷ್ಟ್ರ: ಹಲವೆಡೆ ರೆಡ್ ಅಲರ್ಟ್ ಘೋಷಣೆ ಮಹಾರಾಷ್ಟ್ರದಲ್ಲಿ ನಿರಂತರ ಮಳೆ. ಮಹಾರಾಷ್ಟ್ರದಲ್ಲಿ ನಿರಂತರ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದ್ದು ಹಲವಡೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ಆವರಿಸಿದ್ದು, ಪೂರ್ವ ಕರಾವಳಿಯಲ್ಲಿ...
ಬೆಂಗಳೂರು: ಬಿಜೆಪಿಯವರಿಗೆ ಅಧಿಕಾರ ಬಿಟ್ಟು ತೊಲಗಿ ಎಂಬ ಸಂದೇಶ ನೀಡಬೇಕಿದೆ – ಡಿ.ಕೆ. ಶಿವಕುಮಾರ್ 80 ವರ್ಷಗಳ ಹಿಂದೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ‘ಬ್ರಿಟೀಷರೇ ಭಾರತ ಬಿಟ್ಟು ತೊಲಗಿ’ ಎಂಬ ಸಂದೇಶದೊಂದಿಗೆ ಈ ಕ್ವಿಟ್ ಇಂಡಿಯಾ...
ಚಿನ್ನ ಗೆದ್ದ ಭಾರತ ಬ್ಯಾಡ್ಮಿಂಟನ್ ಡಬಲ್ಸ್ ಜೋಡಿ” : ಕಾಮನ್ವೆಲ್ತ್ ಗೇಮ್ಸ್ ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ – ಚಿನ್ನ :ಭಾರತದ ಸಾತ್ವಿಕ್ ಸಾಯಿ ರಾಜ್ ರಂಕಿರೆಡ್ಡಿ , ಚಿರಾಗ್ ಶೆಟ್ಟಿ ಜೋಡಿ ಇಂಗ್ಲೆಂಡಿನ ಲೇನ್ ಮತ್ತು ವೆಂಡಿ...
ಬೆಂಗಳೂರು: ಅಮಿತ್ ಶಾ ಗಿಲಿ ಗಿಲಿ ಅಂದ್ರೆ ಯಡ್ಯೂರಪ್ಪ ಕರಗುವುದಿಲ್ಲ – ಆರ್.ಟಿ.ವಿಠ್ಠಲಮೂರ್ತಿ. ಕಳೆದ ವಾರ ಕರ್ನಾಟಕಕ್ಕೆ ಬಂದ ಕೇಂದ್ರ ಸಚಿವ ಅಮಿತ್ ಶಾ ಅವರು ಮಾಜಿ ಸಿಎಂ ಯಡಿಯೂರಪ್ಪ ಅವರ ಜತೆ ರಹಸ್ಯ ಚರ್ಚೆ ನಡೆಸಿದರು.ಈ...
ಬೆಂಗಳೂರು: ಶ್ರೀ ವಿ.ಕೃ.ಗೋಕಾಕ್ ರವರ ಜನ್ಮದಿನದಂದು ಅವರಿಗೆ ಆದರಪೂರ್ವಕ ನಮನಗಳು – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. “ಶತಮಾನ ಕಂಡ ಕನ್ನಡದ ಅಗ್ರಗಣ್ಯ ಲೇಖಕ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಹಾಕವಿ ಶ್ರೀ ವಿ.ಕೃ.ಗೋಕಾಕ್ ರವರ ಜನ್ಮದಿನದಂದು ಅವರಿಗೆ ಆದರಪೂರ್ವಕ...









