2320 posts

ಮಧ್ಯಪ್ರದೇಶ: ಉಜ್ಜೈನ್‌ ನಲ್ಲಿ ಭಾರಿ ಮಳೆ ಹಿನ್ನಲೆ ರಾಮ ಘಾಟ್‌ ಜಲಾವೃತ. ಮಧ್ಯಪ್ರದೇಶದ ಉಜ್ಜೈನ್‌ ನಲ್ಲಿ ಭಾರಿ ಮಳೆಯಾಗಿದ್ದು, ಶಿಪ್ರಾ ನದಿ ತುಂಬಿ ಹರಿಯುತ್ತಿದೆ. ಇದರ ಪರಿಣಾಮ ರಾಮ ಘಾಟ್‌ ಪ್ರದೇಶವು ಇಂದು ಜಲಾವೃತಗೊಂಡಿದ್ದು, ದೇಗುಲ ಸಂಪಕ೯...

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬಕ್ಕೆ ಸೇವಾ ಪಾಕ್ಷಿಕ ಆಚರಣೆ. ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿವನ್ನು ಸೇವಾ ಪಾಕ್ಷಿಕವಾಗಿ ಆಚರಿಸಲು ಬಿಜೆಪಿ ನಿರ್ಧರಿಸಿದೆ. ಈ ಹಿನ್ನಲೆ ಸಡ.17 ರಿಂದ ಅ.2 ರ ತನಕ ದೇಶದಲ್ಲಿ ಬಿಜೆಪಿ...

ಮೈಸೂರು: ಸರ್ ಎಂ. ವಿಶ್ವೇಶ್ವರಯ್ಯ ಸಾಧನೆ ಅಗಾಧ ಆರ್ ರಘು ಕೌಟಿಲ್ಯ. ಭಾರತ ರತ್ನ ಎಂ. ವಿಶ್ವೇಶ್ವರಯ್ಯನವರು ಮೈಸೂರು ಅರಸು ಆಡಳಿತ ಸಂದರ್ಭದಲ್ಲಿ ಮಾಡಿರುವ ಸಾಧನೆ ಅಗಾಧ ಮತ್ತು ಅವಿಸ್ಮರಣೀಯವಾಗಿವೆ. ಸ್ವತಂತ್ರ ಭಾರತದಲ್ಲಿ ಮತ್ತೆ ಅಂಥ ಉತ್ತೇಜಕ...

ಕೊಪ್ಪಳ: ಮನೆಗಳ ಮುಂಭಾಗ, ರಸ್ತೆಯಲ್ಲಿ ಹರಿಯುತ್ತಿರುವ ಚರಂಡಿ ನೀರು, ಕೊಳಚೆ ನೀರನ್ನು ತುಳಿದು ತಿರುಗಾಡುತ್ತಿರುವ ನಿವಾಸಿಗಳು, ಗುಂಡಿ ಬಿದ್ದ ಸಂಪರ್ಕ ರಸ್ತೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮೆಣೇದಾಳ ಗ್ರಾಮ ಪಂಚಾಯಿತಿಗೆ ಸೇರಿದ ಹಿರೇಮುಕರ್ತ್ನಾಳ ಗ್ರಾಮದ ಸ್ಥಿತಿ...

ಮಂಡ್ಯ : ದರೋಡೆ ಮಾಡಿ ಪರಾರಿಯಾಗುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸಿ ಕಟ್ಟಿ ಹಾಕಿದ ಗ್ರಾಮಸ್ಥರು. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ‌ ಬಳಘಟ್ಟ ಗ್ರಾಮದ ಬಳಿಯ ಘಟನೆ…. ಬಳ ಘಟ್ಟ ಬಳಿಯ ಶ್ರೀರಂಗಪಟ್ಟಣ – ಜೀವರ್ಗಿ ಹೆದ್ದಾರಿಯಲ್ಲಿ ಚಿನ್ನದ...

ಮೈಸೂರು: ಸೆಪ್ಟೆಂಬರ್ ೧೬ ರಂದು ರಿಯಾ ಹಾರರ್, ಥ್ರಿಲ್ಲರ್, ಸಸ್ಪೆನ್ಸ್ ಕನ್ನಡ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಕನ್ನಡ ಚಿತ್ರರಂಗದಲ್ಲಿ ಕವಿತಾ ಲಂಕೇಶ್ , ಸುಮನಾ ಕಿತ್ತೂರು , ಪ್ರಿಯಾಹಾಸನ್ , ರೂಪಾ ಅಯ್ಯರ್ ,...

ಮಂಡ್ಯ: ಸಿದ್ಧಿವಿನಾಯಕನ ಮೂರ್ತಿಯನ್ನು ಅದ್ದೂರಿಯಾಗಿ ಮೆರವಣಿಗೆ ನಡೆಸಿ ಇತಿಹಾಸ ಪ್ರಸಿದ್ಧ ದೇವಿರಮ್ಮಣ್ಣಿ ಕೆರೆಯಲ್ಲಿ ವಿಸರ್ಜಿಸಲಾಯಿತು. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ಆಡಳಿತ ಸೌಧವಾದ ಮಿನಿವಿಧಾನಸೌಧದಲ್ಲಿ ಪ್ರತಿಷ್ಠಾಪಿಸಿದ್ದ ಸಿದ್ಧಿವಿನಾಯಕನ ಮೂರ್ತಿಯನ್ನು ಇಂದು ಸಂಪ್ರದಾಯಬದ್ಧವಾಗಿ ಪೂಜೆ ಸಲ್ಲಿಸಿ ಅದ್ದೂರಿಯಾಗಿ ಮೆರವಣಿಗೆ...

ವಿಶ್ವ ಕುಸ್ತಿ ಚಾಂಪಿಯನ್‌ ಶಿಪ್‌ನಲ್ಲಿ ಕಂಚು ಗೆದ್ದ ಭಾರತೀಯ ಮಹಿಳೆ ವಿನೇಶ್‌ ಫೋಗಟ್‌. ಸೆರ್ಬಿಯಾದ ಬೆಲ್ ಗ್ರೇಡ್ ನಲ್ಲಿ ಬುಧವಾರ ನಡೆದ ವಿಶ್ವಕುಸ್ತಿ ಚಾಂಪಿಯನ್ ಶಿಪ್‌ ನ 53 ಕಿಲೇಗ್ರಾಂ ವಿಭಾಗದಲ್ಲಿ ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್‌...

ಮೈಸೂರು: ಭ್ರಷ್ಟಾಚಾರದ ವಿರುದ್ಧ KSLECA ರಾಜ್ಯಾಧ್ಯಕ್ಷರಾದ ಶ್ರೀ ಸಿ.ರಮೇಶ್ ನೇತೃತ್ವದಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ. ಇಂದು ಮೈಸೂರು ತಾಲ್ಲೂಕು ಕಡಕೊಳನ ಸೆಸ್ಕ್ ಶಾಖಾಕಛೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ KSLECA ರಾಜ್ಯಾಧ್ಯಕ್ಷರಾದಶ್ರೀ ಸಿ.ರಮೇಶ್ ನೇತೃತ್ವದಲ್ಲಿ ತೀವ್ರ ಸ್ವರೂಪದ ಪ್ರತಿಭಟನೆಗೆ...

ರಾಜ್ಯದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವ ಕಾಯ್ದೆ ಜಾರಿಗೆ ಬರಲಿದ್ದು, ಈ ಸಂಬಂಧ ವಿದೇಯಕವು ಪ್ರಸಕ್ತ ಅಧಿವೇಶನದಲ್ಲೇ ಮಂಡನೆಯಾಗಲಿದೆ. ಇದರಿಂದ ನಾಡು-ನುಡಿಗೆ ಕಾನೂನು ಬದ್ಧ ಸಂರಕ್ಷಣೆ ಸಿಗುವಂತಾಗುತ್ತದೆ. ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಇಂದು ಹೆಚ್.ಡಿ.ಕುಮಾರಸ್ವಾಮಿ ಅವರು...