ಬಜರಂಗದಳ ಕಾರ್ಯಕರ್ತ ಸುನಿಲ್ ಮೇಲೆ ಹಲ್ಲೆಗೆ ಯತ್ನ – ಗೋಪಾಲಕೃಷ್ಣ ಬೇಳೂರು ಖಂಡನೆ

ಸಾಗರ: ಬಜರಂಗದಳ ಕಾರ್ಯಕರ್ತ ಸುನಿಲ್ ಮೇಲೆ ಹಲ್ಲೆಗೆ ಯತ್ನ – ಗೋಪಾಲಕೃಷ್ಣ ಬೇಳೂರು ಖಂಡನೆ

ಬಜರಂಗದಳ ಕಾರ್ಯಕರ್ತ ಸುನಿಲ್ ಮೇಲೆ ಹಲ್ಲೆಗೆ ಯತ್ನ ತಲ್ವಾರ್ ಬೀಸಿದ ಘಟನೆಗೆ ಗೋಪಾಲಕೃಷ್ಣ ಬೇಳೂರು ಖಂಡನೆ.

ಸಮೀರ್

ಸಾಗರದಲ್ಲಿ ಇಂದು ಸುನಿಲ್ ಎಂಬ ಯುವಕನ ಮೇಲೆ ಸಮೀರ್ ಹಾಗು ಅವನ ಸಹಚರರು ತಲ್ವಾರ್ ಬೀಸಿ ಹಲ್ಲೆ ಮಾಡಲು ಪ್ರಯತ್ನಿಸಿದ ವೀಡಿಯೋ ನೋಡಿ ಆಶ್ಚರ್ಯ ಹಾಗೂ ಭಯವಾಯಿತು.ಇಂತಹ ಘಟನೆಗಳು ಸಾಗರದಲ್ಲಿ ನಡೆಯಬಾರದು‌. ಆರೋಪಿಗಳ ಮೇಲೆ ಪೋಲಿಸ್ ಇಲಾಖೆ ಸೂಕ್ತ ಕ್ರಮ ಜರುಗಿಸಿ ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ಸಾಗರ ಕ್ಷೇತ್ರ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಆಗ್ರಹಿಸಿದ್ದಾರೆ.

ವರದಿ: ಸಿಸಿಲ್ ಸೋಮನ್ (C E O – HIND SAMACHAR)

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

FacebookTwitterLinkedInWhatsApp

Leave a Reply

Your email address will not be published. Required fields are marked *