“ಉಗ್ರವಾದವನ್ನು ಪೋಷಿಸಿದ ಆಸಾಂ ಮದ್ರಾಸಗಳು ಧ್ವಂಸ”

ಅಸ್ಸಾಂ: ಉಗ್ರವಾದವನ್ನು ಪೋಷಿಸಿದ ಆಸಾಂ ಮದ್ರಾಸಗಳು ಧ್ವಂಸ.

ಉಗ್ರವಾದವನ್ನು ಪೋಷಿಸಲಾಗುತ್ತಿದೆ, ಎಂಬ ಮಾಹಿತಿ ಆಧಾರದಲ್ಲಿ ಅಸ್ಸಾಂ ಸರಕಾರಿ ಅಧಿಕಾರಿಗಳು ಬೊಂಗೈಗಾಂ ಜಿಲ್ಲೆಯ ಮದ್ರಾಸವನ್ನು ಉಳಿಸಿದ್ದಾರೆ, ಬುಲ್ಡೋಜರ್ ಗಳನ್ನು ಬಳಸಿ ಮದ್ರಸಗಳನ್ನು ಕೆಡವಲಾಯಿತು.

ಕಬೈತರಿ ಗ್ರಾಮದಲ್ಲಿರುವ 2 ಅಂತಸ್ತಿನ ಕಟ್ಟಡದಲ್ಲಿ ವಾಸ್ತವ್ಯವಿದ್ದ 224 ವಿದ್ಯಾರ್ಥಿಗಳನ್ನು ಬೇರಡೆಗೆ ಸ್ಥಳಾಂತರಿಸಿದ ನಂತರ ಮದ್ರಾಸ್ ಕಟ್ಟಡಗಳನ್ನು ಕೆಡವಲಾಗಿದೆ.
ಮುಖ್ಯ ಮಂತ್ರಿ ಹೇಮಂತ ಬಿಸ್ಟಾ ಶರ್ಮಾ ಬಾಂಗ್ಲಾದೇಶಿ ಪ್ರೇರೇಪಿತ ಇಸ್ಲಾಂ ಸಂಘಟನೆಗಳ ಕಾರ್ಯಚಟುವಟಿಕೆಗಳನ್ನು ಹತ್ತಿಕ್ಕಲು ಕಠಿಣ ಕಾನೂನು ಕ್ರಮ ಕೈಗೊಂಡಿದ್ದಾರೆ. ಈ ಹಿಂದೆ ನಿಷೇಧಿತ ಸಂಘಟನೆಗೆ ಸೇರಿದ ಘಟಕದ ಕಟ್ಟಡವನ್ನು ಉರುಳಿಸಲಾಗಿತ್ತು.

ವರದಿ : ಸಿಂಚನ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *